Pic credit - Instagram

Author: Rajesh Duggumane

ಮೊದಲ ಕನ್ನಡ ಚಿತ್ರದಲ್ಲೇ ಗಮನ ಸೆಳೆದ ನಟಿ ಸ್ವಾದಿಷ್ಟಾ

22  Mar 2024

Pic credit - Instagram

Author: Rajesh Duggumane

‘ಒಂದು ಸರಳ ಪ್ರೇಮಕಥೆ’ ಚಿತ್ರದ ಮೂಲಕ ನಟಿ ಸ್ವಾದಿಷ್ಟಾ ಅವರು ಗಮನ ಸೆಳೆದಿದ್ದಾರೆ.

ಮೊದಲ ಸಿನಿಮಾ

ಈ ಚಿತ್ರದಲ್ಲಿ ಎರಡು ನಾಯಕಿಯರು ಇದ್ದಾರೆ. ಈ ಪೈಕಿ ಸ್ವಾದಿಷ್ಟಾ ಪಾತ್ರಕ್ಕೆ ತೂಕ ಇದೆ.

ನಾಯಕಿ

ವಿನಯ್ ರಾಜ್​ಕುಮಾರ್ ಅವರು ‘ಒಂದು ಸರಳ ಪ್ರೇಮಕಥೆ’ ನಾಯಕನ ಪಾತ್ರ ಮಾಡಿದ್ದಾರೆ.

ವಿನಯ್

ಸ್ವಾದಿಷ್ಟಾಗೆ ಕನ್ನಡ ಮಾತನಾಡಲು ಬರುತ್ತದೆ. ತಮಿಳು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ.

ತಮಿಳು ಸಿನಿಮಾ

2023ರ ಸೂಪರ್ ಹಿಟ್ ಚಿತ್ರ ತಮಿಳಿನ ‘ವಿಕ್ರಮ್’ ಸಿನಿಮಾದಲ್ಲಿ ಸ್ವಾದಿಷ್ಟಾ ನಟಿಸಿದ್ದರು.

ವಿಕ್ರಮ್

ಕಥಾ ನಾಯಕ ಕಮಲ್ ಹಾಸನ್ ಮಗ ಪ್ರಭಂಜನ್ ಪತ್ನಿ ಪಾತ್ರದಲ್ಲಿ ನಟಿಸಿದ್ದ ಸ್ವಾದಿಷ್ಟಾ.

ಪತ್ನಿ ಪಾತ್ರ

ಸ್ವಾದಿಷ್ಟಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋ ಹಂಚಿಕೊಳ್ಳುತ್ತಾರೆ.

ಇನ್​ಸ್ಟಾಗ್ರಾಮ್

ಆಪ್ತವಾಗುತ್ತಿದೆ ‘ಸೀತಾ ರಾಮ’ ಜೋಡಿ