Pic credit - Instagram

Author: Rajesh Duggumane

ಆಪ್ತವಾಗುತ್ತಿದೆ ‘ಸೀತಾ ರಾಮ’ ಜೋಡಿ

22  Mar 2024

Pic credit - Instagram

Author: Rajesh Duggumane

‘ಸೀತಾ ರಾಮ’ ಧಾರಾವಾಹಿಯ ಪ್ರಮುಖ ಪಾತ್ರಧಾರಿ ವೈಷ್ಣವಿ ಗೌಡ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ.

ಹೊಸ ಫೋಟೋ

ಪ್ರಮುಖ ದೃಶ್ಯವೊಂದರ ಶೂಟಿಂಗ್ ಮಾಡುತ್ತಿದ್ದಾರೆ ವೈಷ್ಣವಿ ಹಾಗೂ ಗಗನ್ ಚಿನ್ನಪ್ಪ.

ಪ್ರಮುಖ ದೃಶ್ಯ

ಸೀತಾ ರಾಮ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಸೀತಾ-ರಾಮ ಮಧ್ಯೆ ಪ್ರೀತಿ ಮೂಡಿದೆ.

‘ಸೀತಾ ರಾಮ’

ರಾಮ ಶ್ರೀಮಂತ ವ್ಯಕ್ತಿ. ಸೀತಾ ಬಡ ಕುಟುಂಬದವಳು. ಆಗಲೇ ಸೀತಾಗೆ ಮಗಳು ಇದ್ದಾಳೆ.

ಕಥೆ ಏನು?

ವೈಷ್ಣವಿ ಗೌಡ ಅವರು ಹೊಸ ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

ಫೋಟೋಸ್

‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಮೂಲಕ ವೈಷ್ಣವಿ ಗೌಡ ಅವರು ಸಾಕಷ್ಟು ಜನಪ್ರಿಯತೆ ಪಡೆದರು.

ಬಿಗ್ ಬಾಸ್

ವೈಷ್ಣವಿ ಗೌಡ ಅವರು ಮೊದಲಿನಿಂದಲೂ ಕಿರುತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ.

ಕಿರುತೆರೆ

ಗೋಲ್ಡನ್ ಮೂಮೆಂಟ್ ಹಂಚಿಕೊಂಡು ಸಂಭ್ರಮಿಸಿದ ಅನುಶ್ರೀ