Pic credit - Instagram

Author: Rajesh Duggumane

ಗೋಲ್ಡನ್ ಮೂಮೆಂಟ್ ಹಂಚಿಕೊಂಡು ಸಂಭ್ರಮಿಸಿದ ಅನುಶ್ರೀ

21  Mar 2024

Pic credit - Instagram

Author: Rajesh Duggumane

ಪಂಜಾಬ್​ನ ಅಮೃತಸರದಲ್ಲಿರುವ ‘ಗೋಲ್ಡನ್ ಟೆಂಪಲ್​ಗೆ’ ಆ್ಯಂಕರ್ ಅನುಶ್ರೀ ಅವರು ಭೇಟಿ ನೀಡಿದ್ದಾರೆ.

ಗೋಲ್ಡನ್ ಟೆಂಪಲ್

ಅನುಶ್ರೀ ಹಂಚಿಕೊಂಡಿರೋ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಫೋಟೋ ವೈರಲ್

ಅನುಶ್ರೀಗೆ ಅಮೃತಸರಕ್ಕೆ ಭೇಟಿ ನೀಡಿದ್ದು ಸಾಕಷ್ಟು ವಿಶೇಷ ಎನಿಸಿಕೊಂಡಿದೆ. ಈ ಫೋಟೋ ಗಮನ ಸೆಳೆಯುತ್ತಿದೆ.

ವಿಶೇಷ ಸಮಯ

ಅನುಶ್ರೀ ಅವರು ಸಮಯ ಸಿಕ್ಕಾಗ ಸುತ್ತಾಟ ನಡೆಸುತ್ತಾ ಇರುತ್ತಾರೆ. ನಾನಾ ಕಡೆ ತೆರಳುತ್ತಾರೆ.

ಸುತ್ತಾಟ

ಜೀ ಕನ್ನಡದ ಬಹುತೇಕ ಎಲ್ಲಾ ರಿಯಾಲಿಟಿ ಶೋಗೆ ಅನುಶ್ರೀ ಅವರೇ ಆ್ಯಂಕರಿಂಗ್ ಮಾಡುತ್ತಿದ್ದಾರೆ.

ಆ್ಯಂಕರಿಂಗ್

ಟಿವಿ ಕಾರ್ಯಕ್ರಮದ ಜೊತೆ ಹಲವು ಖಾಸಗಿ ಕಾರ್ಯಕ್ರಮಕ್ಕೂ ಅನುಶ್ರೀ ಅವರು ಆ್ಯಂಕರ್ ಆಗಿದ್ದಾರೆ.

ಕಾರ್ಯಕ್ರಮ

ಅನುಶ್ರೀ ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹಿರಿದಾಗುತ್ತಲೇ ಇದೆ ಅನ್ನೋದು ವಿಶೇಷ.

ಅಭಿಮಾನಿ ಬಳಗ

ಹಿರಿದಾಯ್ತು ನಟ ಅಲ್ಲು ಅರ್ಜುನ್ ಫ್ಯಾಮಿಲಿ