Pic credit - Instagram
Author: Rajesh Duggumane
ಹಿರಿದಾಯ್ತು ನಟ ಅಲ್ಲು ಅರ್ಜುನ್ ಫ್ಯಾಮಿಲಿ
21 Mar 2024
Pic credit - Instagram
Author: Rajesh Duggumane
ಅಲ್ಲು ಅರ್ಜುನ್ ಅವರು ಟಾಲಿವುಡ್ ಹೀರೋ. ಅವರಿಗೆ ದೊಡ್ಡ ಅಭಿಮಾನ ಬಳಗ ಇದೆ.
ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಅವರ ಹಿಂಬಾಲಕರ ಸಂಖ್ಯೆ ದಿನ ಕಳೆದಂತೆ ಹಿರಿದಾಗುತ್ತಿದೆ. ಅವರಿಗೆ 25 ಮಿಲಿಯನ್ ಫಾಲೋವರ್ಸ್ ಆಗಿದ್ದಾರೆ.
ಹಿರಿದಾಯ್ತು
ಅಲ್ಲು ಅರ್ಜುನ್ ಅವರು ಕುಟುಂಬದವರನ್ನು ಫ್ಯಾಮಿಲಿ ರೀತಿಯೇ ಪರಿಗಣಿಸುತ್ತಾರೆ ಅನ್ನೋದು ವಿಶೇಷ.
ಕುಟುಂಬದಂತೆ
ಅಭಿಮಾನಿಗಳಿಗೆ ಧನ್ಯವಾದ ಹೇಳುವ ಪೋಸ್ಟ್ನ ಅಲ್ಲು ಅರ್ಜುನ್ ಶೇರ್ ಮಾಡಿಕೊಂಡಿದ್ದಾರೆ.
ವಿಶೇಷ ಪೋಸ್ಟ್
ಅಲ್ಲು ಅರ್ಜುನ್ ಅವರು ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡಿದ್ದಾರೆ ಎಂದು ವರದಿ ಆಗಿದೆ.
ಹೊಸ ಸುದ್ದಿ
‘ಪುಷ್ಪ 2’ ಚಿತ್ರದ ಶೂಟಿಂಗ್ ಶೀಘ್ರವೇ ಬ್ಯಾಂಕಾಕ್ನಲ್ಲಿ ನಡೆಯಲಿದೆ. ಅಲ್ಲಿ ಅಲ್ಲಿ ಅರ್ಜುನ್ ಕಾರು ಓಡಿಸಲಿದ್ದಾರೆ.
‘ಪುಷ್ಪ 2’
ಏಪ್ರಿಲ್ನಲ್ಲಿ ಅಲ್ಲು ಅರ್ಜುನ್ ಅವರು ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಹೊಸ ಸಿನಿಮಾ ಘೋಷಣೆ ಆಗಬಹುದು.
ಬರ್ತ್ಡೇ
ಪಡ್ಡೆಗಳನ್ನು ಕ್ಲೀನ್ಬೌಲ್ಡ್ ಮಾಡಿದ ಸಾನ್ಯಾ ಅಯ್ಯರ್
ಮತ್ತಷ್ಟು ಓದಿ