Pic credit - Instagram

Author: Rajesh Duggumane

ಪಡ್ಡೆಗಳನ್ನು ಕ್ಲೀನ್​ಬೌಲ್ಡ್ ಮಾಡಿದ ಸಾನ್ಯಾ ಅಯ್ಯರ್

20  Mar 2024

Pic credit - Instagram

Author: Rajesh Duggumane

ನಟಿ ಸಾನ್ಯಾ ಅಯ್ಯರ್ ಅವರ ಹೊಸ ಫೋಟೋ ಸಖತ್ ವೈರಲ್ ಆಗಿದೆ. ಪಡ್ಡೆಗಳ ಕಣ್ಣನ್ನು ಅವರು ಕುಕ್ಕಿದ್ದಾರೆ.

ಸಾನ್ಯಾ ಅಯ್ಯರ್

ಸಾನ್ಯಾ ಅಯ್ಯರ್ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಇದು ಅಭಿಮಾನಿಗಳಿಗೆ ಇಷ್ಟ ಆಗಿದೆ.

ಹೊಸ ಶೂಟ್

ಸಾನ್ಯಾ ಅಯ್ಯರ್ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ‘ಗೌರಿ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.

ಸಿನಿಮಾ

ಸಾನ್ಯಾ ಅಯ್ಯರ್ ಅವರು ‘ಬಿಗ್ ಬಾಸ್’ ಕಾಲಿಟ್ಟರು. ಈ ಮೂಲಕ ಗಮನ ಸೆಳೆದರು. ಅವರು ಒಟಿಟಿ ಹಾಗೂ ಟಿವಿ ಸೀಸನ್​ಗೆ ಬಂದಿದ್ದರು.

ಬಿಗ್ ಬಾಸ್

ಸಾನ್ಯಾ ಅಯ್ಯರ್ ಅವರು ಮೊದಲಿನಿಂದಲೂ ಕಿರುತೆರೆಯ ಜೊತೆ ಒಳ್ಳೆಯ ನಂಟು ಹೊಂದಿದ್ದಾರೆ.

ಕಿರುತೆರೆ

ಸಾನ್ಯಾ ಅಯ್ಯರ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಫೋಟೋ ಹಂಚಿಕೊಳ್ಳುತ್ತಾರೆ.

ಇನ್​ಸ್ಟಾಗ್ರಾಮ್

ಒಂದು ವರ್ಗದ ಜನರು ಸಾನ್ಯಾ ಅಯ್ಯರ್ ಅವರನ್ನು ಟ್ರೋಲ್ ಮಾಡುತ್ತಾರೆ. ಇದಕ್ಕೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಡೋಂಟ್ ಕೇರ್

ಹೊಸ ಫೋಟೋದಲ್ಲಿ ನಿವೇದಿತಾ ಅದೆಷ್ಟು ಕ್ಯೂಟ್ ನೋಡಿ