16 Mar 2024

Pic credit - Instagram

Author: Rajesh Duggumane

ಹೊಸ ಫೋಟೋದಲ್ಲಿ ನಿವೇದಿತಾ ಅದೆಷ್ಟು ಕ್ಯೂಟ್ ನೋಡಿ

20  Mar 2024

Pic credit - Instagram

Author: Rajesh Duggumane

ನಿವೇದಿತಾ ಹೊಸ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಅವರ ಫೋಟೋಗಳನ್ನು ಅನೇಕರು ಇಷ್ಟಪಟ್ಟಿದ್ದಾರೆ.

ಸಖತ್ ಲೈಕ್ಸ್

ನಿವೇದಿತಾ ಗೌಡ ಅವರು ಟಿಕ್ ಟಾಕ್ ಮಾಡಿ ಫೇಮಸ್ ಆದರು. ಅವರ ಅಭಿಮಾನಿ ಬಳಗ ದೊಡ್ಡದಾಗಿದೆ.

ಟಿಕ್​ ಟಾಕ್

ಟಿಕ್ ಟಾಕ್ ಬ್ಯಾನ್ ಆದ ಬಳಿಕ ನಿವೇದಿತಾ ಗೌಡ ಅವರು ರೀಲ್ಸ್ ಮಾಡಿ ಫೇಮಸ್ ಆದರು.

ರೀಲ್ಸ್

ಬಿಗ್ ಬಾಸ್​ಗೆ ಕಾಲಿಟ್ಟ ಬಳಿಕ ನಿವೇದಿತಾ ಗೌಡ ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಿತು.

ಬಿಗ್ ಬಾಸ್

ನಿವೇದಿತಾ ಗೌಡ ಅವರಿಗೆ ಚಂದನ್ ಶೆಟ್ಟಿ ಅವರ ಪರಿಚಯ ಆಯಿತು. ಇವರ ಫ್ರೆಂಡ್​ಶಿಪ್ ಪ್ರೀತಿಗೆ ತಿರುಗಿತು.

ಚಂದನ್ ಶೆಟ್ಟಿ

ನಿವೇದಿತಾ ಗೌಡ ಅವರು ಸಿನಿಮಾ ಒಪ್ಪಿಕೊಂಡಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ.

ಹೊಸ ಸಿನಿಮಾ

ಹೊಸ ಶೂಟ್​ನಲ್ಲಿ ಮಿಂಚಿದ ನಟಿ ಅನನ್ಯಾ ಪಾಂಡೆ