16 Mar 2024

Pic credit - Instagram

Author: Rajesh Duggumane

ಹೊಸ ಶೂಟ್​ನಲ್ಲಿ ಮಿಂಚಿದ ನಟಿ ಅನನ್ಯಾ ಪಾಂಡೆ

19 Mar 2024

Pic credit - Instagram

Author: Rajesh Duggumane

ನಟಿ ಅನನ್ಯಾ ಪಾಂಡೆ ಅವರು ಹೊಸ ಶೂಟ್​ನಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ. ಫೋಟೋ ವೈರಲ್ ಆಗಿದೆ.

ಹೊಸ ಶೂಟ್

ನಟಿ ಅನನ್ಯಾ ಪಾಂಡೆ ಅವರ ಬೋಲ್ಡ್ ಲುಕ್ ಸಖತ್ ಗಮನ ಸೆಳೆದಿದೆ. ಅವರ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಬೋಲ್ಡ್ ಲುಕ್

ಅನನ್ಯಾ ಪಾಂಡೆ ಅವರು ಅವಾರ್ಡ್ ಫಂಕ್ಷನ್ ಒಂದಕ್ಕಾಗಿ ಈ ಅವತಾರ ತಾಳಿ ಗಮನ ಸೆಳೆದಿದ್ದಾರೆ.

ಸುಂದರಿ 

ಅನನ್ಯಾ ಪಾಂಡೆಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಅನೇಕರು ಹಿಂಬಾಲಿಸುತ್ತಾರೆ. 

ನಟಿ

ಅನನ್ಯಾ ಪಾಂಡೆಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಇದಕ್ಕಾಗಿ ಅವರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. 

ಗೆಲುವು

ಅನನ್ಯಾ ಪಾಂಡೆಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಅನೇಕರು ಹಿಂಬಾಲಿಸುತ್ತಾರೆ.

ಅಭಿಮಾನಿ ಬಳಗ

ಆಸ್ಟ್ರೇಲಿಯಾಗೆ ತೆರಳಿ ಪೋಸ್ ಕೊಟ್ಟ ಅವಿವಾ ಬಿಡಪ