16 Mar 2024

Pic credit - Instagram

Author: Rajesh Duggumane

ಆಸ್ಟ್ರೇಲಿಯಾಗೆ ತೆರಳಿ ಪೋಸ್ ಕೊಟ್ಟ ಅವಿವಾ ಬಿಡಪ

19 Mar 2024

Pic credit - Instagram

Author: Rajesh Duggumane

ಫ್ರೆಂಡ್ ಮದುವೆಗಾಗಿ ಅವಿವಾ ಅವರು ಸಿಡ್ನಿಗೆ ತೆರಳಿದ್ದಾರೆ. 

ಮದುವೆ

ಅವಿವಾ ಅವರು ನವ ದಂಪತಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ವಿಶ್ 

ಅಂಬರೀಷ್ ಮಗ ಅಭಿಷೇಕ್​ನ ಮದುವೆ ಆಗಿದ್ದಾರೆ ಅವಿವಾ. 

ಅಭಿಷೇಕ್ 

 ಅವಿವಾ ಅವರು ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. 

ಅವಿವಾ

ಅವಿವಾ ಬಿಡಪ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. 

ಆ್ಯಕ್ಟೀವ್

ಅವಿವಾ ಬಿಡಪ ಅವರು ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ.

ಹಲವು ಫೋಟೋ

ಸುಮಲತಾ ಅವರು ಮಂಡ್ಯದಿಂದ ಸ್ಪರ್ಧಿಸಲಿದ್ದು, ಅಭಿಷೇಕ್ ಪ್ರಚಾರ ಮಾಡಲಿದ್ದಾರೆ. 

ಅಭಿಷೇಕ್

ಸೀರೆಯಲ್ಲಿ ಮಿಂಚಿದ ನಿಹಾರಿಕಾ ಕೊನಿಡೆಲಾ