16 Mar 2024

Pic credit - Instagram

Author: Rajesh Duggumane

ಸೀರೆಯಲ್ಲಿ ಮಿಂಚಿದ ನಿಹಾರಿಕಾ ಕೊನಿಡೆಲಾ

18 Mar 2024

Pic credit - Instagram

Author: Rajesh Duggumane

ನಿಹಾರಿಕಾ ಅವರು ಸೀರೆಯಲ್ಲಿ ಮಿಂಚಿದ್ದಾರೆ. ಅವರ ಹೊಸ ಫೋಟೋ ವೈರಲ್ ಆಗಿದೆ.

ನಿಹಾರಿಕಾ

ಇಂದು (ಮಾರ್ಚ್ 18) ನಿಹಾರಿಕಾ ಬರ್ತ್​ಡೇ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ.

ಬರ್ತ್​ಡೇ

ನಿಹಾರಿಕಾ ಅವರು ಎರಡನೇ ಮದುವೆ ಆಗುವ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ.

ಎರಡನೇ ಮದುವೆ

‘ನಾನು ಎರಡನೇ ಮದುವೆ ಆಗಬಹದು, ಆದರೆ ಸದ್ಯಕ್ಕಲ್ಲ’ ಎಂದಿದ್ದಾರೆ ನಿಹಾರಿಕಾ.

ಆಗಬಹುದು

ನಿಹಾರಿಕಾ ಸಖತ್ ಗ್ಲಾಮರಸ್ ಆಗಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಸುಂದರಿ

ನಿಹಾರಿಕಾ ಅವರ ಕೆಂಪು ಡ್ರೆಸ್​ನ ಫೋಟೋಗೆ ಸಖತ್ ಲೈಕ್ಸ್ ಸಿಕ್ಕಿದೆ. 

ಕೆಂಪು ಡ್ರೆಸ್

ನಿಹಾರಿಕಾಗೆ ಭರ್ಜರಿ ಹಿಂಬಾಲಕರು ಇದ್ದಾರೆ. ಅವರ ಖ್ಯಾತಿ ಹೆಚ್ಚುತ್ತಿದೆ.

ಭರ್ಜರಿ ಹಿಂಬಾಲಕರು

ಪೊಲೀಸ್ ಗೆಟಪ್​ನಲ್ಲಿ ಬಂದ ನಟಿ ತನಿಷಾ ಕುಪ್ಪಂಡ