ಪೊಲೀಸ್ ಗೆಟಪ್​ನಲ್ಲಿ ಬಂದ ನಟಿ ತನಿಷಾ ಕುಪ್ಪಂಡ

16 Mar 2024

Pic credit - Instagram

Author: Rajesh Duggumane

ತನಿಷಾ ಕುಪ್ಪಂಡ ಅವರು ಪೊಲೀಸ್ ಅವತಾರದಲ್ಲಿ ಬಂದು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಪೊಲೀಸ್ ಅವತಾರ

ತನಿಷಾ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಗುತ್ತಿದೆ.

ವೈಲರ್ ಫೋಟೋ

ಕಿರಣ್ ರಾಜ್ ನಟನೆಯ ‘ಶೇರ್’ ಸಿನಿಮಾದಲ್ಲಿ ತನಿಷಾ ಕುಪ್ಪಂಡ ಅವರು ಪೊಲೀಸ್ ಅವತಾರ ತಾಳಿದ್ದಾರೆ.

ಶೇರ್ ಸಿನಿಮಾ

ತನಿಷಾ ಕುಪ್ಪಂಡ ಅವರ ಪಾತ್ರ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಕುತೂಹಲ ಮೂಡಿದೆ.

ಹೇಗಿರುತ್ತೆ ಪಾತ್ರ

ತನಿಷಾ ಕುಪ್ಪಂಡ ಅವರು ನಿಜ ಜೀವನದಲ್ಲಿ ಸಖತ್ ರಗಡ್. ಹೀಗಾಗಿ ಈ ಪಾತ್ರ ಹೊಂದಿಕೆ ಆಗೋ ಸಾಧ್ಯತೆ ಇದೆ.

ರಗಡ್

ತನಿಷಾ ಕುಪ್ಪಂಡ ಅವವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿ ಆಗಿ ಆಗಮಿಸಿದ್ದರು. 

ಬಿಗ್ ಬಾಸ್

ತನಿಷಾ ಕುಪ್ಪಂಡ ಅವರ ಬೇಡಿಕೆ ಸಖತ್ ಹೆಚ್ಚಿದೆ. ಅವರ ಅಭಿಮಾನಿ ಬಳಗ ಹಿರಿದಾಗಿದೆ. 

ಹೆಚ್ಚಿತು ಬೇಡಿಕೆ

ಗ್ಲಾಮರ್ ಬೆಡಗಿ ಆಲಿಯಾಗೆ ಭಟ್​ಗೆ ಈಗೆಷ್ಟು ವಯಸ್ಸು?