ಗ್ಲಾಮರ್ ಬೆಡಗಿ ಆಲಿಯಾಗೆ ಭಟ್​ಗೆ ಈಗೆಷ್ಟು ವಯಸ್ಸು?

15 Mar 2024

Pic credit - Instagram

Author: Rajesh Duggumane

ಆಲಿಯಾ ಭಟ್ ಅವರಿಗೆ ಇಂದು (ಮಾರ್ಚ್ 15) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲರೂ ವಿಶ್ ತಿಳಿಸುತ್ತಿದ್ದಾರೆ.

ಆಲಿಯಾ ಭಟ್

ಆಲಿಯಾ ಭಟ್ ಬಾಲಿವುಡ್ ನಟಿ. ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದೆ.ಗೆ ಖುಷಿ ನೀಡಿದೆ. 

ಬಾಲಿವುಡ್ ನಟಿ

ಆಲಿಯಾಗೆ ಈಗ 31 ವರ್ಷ. ಅವರು ಸಖತ್ ಗ್ಲಾಮರಸ್ ಆಗಿ ಮಿಂಚುತ್ತಿದ್ದಾರೆ.

ವಯಸ್ಸೆಷ್ಟು?

ಆಲಿಯಾ ಭಟ್ ಅವರು ಮಗು ಜನಿಸಿದ ಬಳಿಕ ಬ್ರೇಕ್ ಪಡೆದಿದ್ದರು. ಈಗ ಮತ್ತೆ ನಟನೆಗೆ ಮರಳಿದ್ದಾರೆ.

ಬ್ರೇಕ್ ಪಡೆದಿದ್ದರು

ಆಲಿಯಾ ಭಟ್ ಅವರು ಸುರ ಸುಂದರಿ. ಅವರಿಗೆ ಇರೋ ಬೇಡಿಕೆ ತುಂಬಾನೇ ದೊಡ್ಡದು.

ಸುರ ಸುಂದರಿ

ಆಲಿಯಾ ಭಟ್ ಅವರಿಗೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಬೇಡಿಕೆ ಇದೆ.

ದಕ್ಷಿಣದಲ್ಲಿ

ಆಲಿಯಾಗೆ ಹೆಣ್ಣು ಮಗು ಜನಿಸಿದೆ.  ಅವಳಿಗೆ ರಹಾ ಎಂದು ನಾಮಕರಣ ಮಾಡಲಾಗಿದೆ. 

ಮಗಳು

ದಕ್ಷಿಣದಲ್ಲಿ ಹೊಸ ಆಫರ್ ಗಿಟ್ಟಿಸಿಕೊಂಡ ಮೃಣಾಲ್ ಠಾಕೂರ್