ದಕ್ಷಿಣದಲ್ಲಿ ಹೊಸ ಆಫರ್ ಗಿಟ್ಟಿಸಿಕೊಂಡ ಮೃಣಾಲ್ ಠಾಕೂರ್

14 Mar 2024

Pic credit - Instagram

Author: Rajesh Duggumane

ಮೃಣಾಲ್ ಠಾಕೂರ್ ಅವರಿಗೆ ದಕ್ಷಿಣದಿಂದ ಹೊಸ ಆಫರ್ ಹೋಗಿದೆ. ಈ ವಿಚಾರ ಫ್ಯಾನ್ಸ್​ಗೆ ಖುಷಿ ನೀಡಿದೆ. 

ಮೃಣಾಲ್ ಸಿನಿಮಾ 

ತೆಲುಗಿನಲ್ಲಿ ಮೃಣಾಲ್ ಅವರು ಪ್ರಭಾಸ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. 

ಯಾವ ಸಿನಿಮಾ|

ಹನು ರಾಘವಪುಡಿ ಜೊತೆ ಪ್ರಭಾಸ್ ಸಿನಿಮಾ ಮಾಡಲಿದ್ದಾರೆ. ಇದಕ್ಕೆ ಮೃಣಾಲ್ ನಾಯಕಿ. 

ರಾಘವಪುಡಿ

ಮೃಣಾಲ್ ಠಾಕೂರ್ ಅವರು ಬ್ಯಾಕ್ ಟು  ಬ್ಯಾಕ್ ತೆಲುಗು ಸಿನಿಮಾ ಮಾಡುತ್ತಿದ್ದಾರೆ ಅನ್ನೋದು ವಿಶೇಷ. 

ಬ್ಯಾಕ್ ಟು ಬ್ಯಾಕ್

‘ಫ್ಯಾಮಿಲಿ ಸ್ಟಾರ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ವಿಜಯ್​ ದೇವರಕೊಂಡಗೆ ಜೊತೆಯಾಗಿದ್ದಾರೆ. 

ರಿಲೀಸ್​ಗೆ ರೆಡಿ

ಮೃಣಾಲ್ ಠಾಕೂರ್ ಅವರು ಇತ್ತೀಚೆಗೆ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. 

ಹಾಟ್ ಫೋಟೋ 

ಟಾಲಿವುಡ್ ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಮೃಣಾಲ್ ಠಾಕೂರ್ ಅವರು ಬ್ಯುಸಿ ಇದ್ದಾರೆ.

ಬಾಲಿವುಡ್

ಕೃಷ್ಣನಂತೆ ರೆಡಿ ಆಗಿ ಬಂದ ನಟಿ ಸಂಗೀತಾ ಶೃಂಗೇರಿ