ಕೃಷ್ಣನಂತೆ ರೆಡಿ ಆಗಿ ಬಂದ ನಟಿ ಸಂಗೀತಾ ಶೃಂಗೇರಿ

13 Mar 2024

Pic credit - Instagram

Author: Rajesh Duggumane

ಸಂಗೀತಾ ಶೃಂಗೇರಿ ಅವರು ಹೊಸ ಫೋಟೋಶೂಟ್​ ಮಾಡಿಸಿದ್ದಾರೆ. ಇದರಲ್ಲಿ ಕೃಷ್ಣನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಕೃಷ್ಣನ ಅವತಾರ

ಸಂಗೀತಾ ಶೃಂಗೇರಿ ಅವರು ಭರ್ಜರಿ ಲೈಕ್ಸ್ ಪಡೆದಿದ್ದಾರೆ. ಅವರ ಹೊಸ ಫೋಟೋಗಳು ಗಮನ ಸೆಳೆದಿವೆ.

ಭರ್ಜರಿ ಲೈಕ್ಸ್

ಸಂಗೀತಾ ಶೃಂಗೇರಿ ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಅವರ ಫ್ಯಾನ್ಸ್ ಹೆಚ್ಚುತ್ತಿದ್ದಾರೆ.

ದೊಡ್ಡ ಅಭಿಮಾನಿ

ಸಂಗೀತಾ ಬಿಗ್ ಬಾಸ್​ಗೆ ಸೇರುವಾಗ ಕೆಲವೇ ಲಕ್ಷ ಹಿಂಬಾಲಕರು ಇದ್ದರು. ಅದು ಈಗ ಆರು ಲಕ್ಷಕ್ಕೆ ಏರಿದೆ.

ಆರು ಲಕ್ಷ

ಸಂಗೀತಾ ಶೃಂಗೇರಿ ಅವರು ಕನ್ನಡದ ನಟಿ. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ನಟಿ

ಬಿಗ್ ಬಾಸ್​ಗೆ ಬಂದು ಎರಡನೇ ರನ್ನರ್ ಅಪ್​ ಆಗಿ ಹೊರ ಹೊಮ್ಮಿದ್ದಾರೆ ಅನ್ನೋದು ವಿಶೇಷ.

ರನ್ನರ್ ಅಪ್

ಸಂಗೀತಾ ಶೃಂಗೇರಿಗೆ ಸುರ ಸುಂದರಿ ಎಂದು ಫೇಮಸ್ ಆಗಿದ್ದಾರೆ.

ಸುರ ಸುಂದರಿ

ವರ್ತೂರು ಸಂತೋಷ್​ಗೆ ಪ್ರೀತಿಯಿಂದ ಬರ್ತ್​ಡೇ ವಿಶ್ ಮಾಡಿದ ತನಿಷಾ