ವರ್ತೂರು ಸಂತೋಷ್ಗೆ ಪ್ರೀತಿಯಿಂದ ಬರ್ತ್ಡೇ ವಿಶ್ ಮಾಡಿದ ತನಿಷಾ
13 Mar 2024
Pic credit - Instagram
Author: Rajesh Duggumane
ತನಿಷಾ ಕುಪ್ಪಂಡ ಅವರು ‘ಬಿಗ್ ಬಾಸ್’ ಮೂಲಕ ಭರ್ಜರಿ ಫೇಮಸ್ ಆಗಿದ್ದಾರೆ. ಅವರ ಖ್ಯಾತಿ ಹೆಚ್ಚಿದೆ.
ತನಿಷಾ ಕುಪ್ಪಂಡ
ವರ್ತೂರು ಸಂತೋಷ್ ಅವರು ಇತ್ತೀಚೆಗೆ ಬರ್ತ್ಡೇ ಆಚರಿಸಿಕೊಂಡರು. ಅವರಿಗೆ ವಿಶ್ ಮಾಡಿದ್ದಾರೆ.
ವಿಶ್
tanisha
ವರ್ತೂರು ಸಂತೋಷ್ ಜೊತೆ ಇರೋ ಫೋಟೋ ಹಂಚಿಕೊಂಡ ತನಿಷಾ ಕುಪ್ಪಂಡ.
ಹೊಸ ಫೋಟೋ
ತನಿಷಾ ಕುಪ್ಪಂಡ ಅವರು ಆಗಾಗ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಹೊಸ ಫೋಟೋ
ತನಿಷಾ ಕುಪ್ಪಂಡ ಅವರು ನಾಯಕಿ. ಚಿತ್ರರಂಗದಲ್ಲಿ ಅವರು ಖ್ಯಾತಿ ಪಡೆದಿದ್ದಾರೆ.
ನಟಿ
ತನಿಷಾ ಕುಪ್ಪಂಡ ಅವರು ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ.
ಬೋಲ್ಡ್ ಫೋಟೋ
ತನಿಷಾ ಕುಪ್ಪಂಡ ಅವರು ಫುಲ್ ರಗಡ್ ಆಗಿ ಗಮನ ಸೆಳೆದಿದ್ದಾರೆ.
ಫುಲ್ ರಗಡ್
ಶ್ರೇಯಾ ಘೋಷಾಲ್ ಬಳಿ ಇರೋ ರಾಷ್ಟ್ರ ಪ್ರಶಸ್ತಿಗಳೆಷ್ಟು?
ಮತ್ತಷ್ಟು ಓದಿ