ಬಾಲಿವುಡ್​ಗೆ ಹಾರಲಿರುವ ದಕ್ಷಿಣದ ಮತ್ತೊಬ್ಬ ಜನಪ್ರಿಯ ನಟಿ

07  SEP 2024

 Manjunatha

ಅನುಪಮಾ ಪರಮೇಶ್ವರನ್ ದಕ್ಷಿಣದ ಜನಪ್ರಿಯ ನಟಿ. ಕಡಿಮೆ ಸಮಯದಲ್ಲಿ ಹಲವು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಅನುಪಮಾ ಪರಮೇಶ್ವರನ್

ಮಲಯಾಳಂ ಚೆಲುವೆ ಅನುಪಮಾ ಪರಮೇಶ್ವರನ್ ಚಿತ್ರರಂಗಕ್ಕೆ ಕಾಲಿರಿಸಿದ್ದು ‘ಪ್ರೇಮಂ’ ಸಿನಿಮಾ ಮೂಲಕ.

     ‘ಪ್ರೇಮಂ’ ಸಿನಿಮಾ 

2015ರಲ್ಲಿ ಬಿಡುಗಡೆ ಆದ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿ, ಆ ನಂತರ ಒಂದರ ಹಿಂದೊಂದು ಅವಕಾಶಗಳು ಹುಡುಕಿಕೊಂಡೇ ಬಂದವು.

    ಹಲವು ಅವಕಾಶಗಳು

ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ ನಟನೆಯ ‘ನಟಸಾರ್ವಭೌಮ’ ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ.

   ಪುನೀತ್ ರಾಜ್​ಕುಮಾರ್

ಇದೀಗ ಅನುಪಮಾ ಪರಮೇಶ್ವರನ್​ಗೆ ಬಾಲಿವುಡ್​ನಿಂದ ಬುಲಾವ್ ಬಂದಿದೆ. ಯುಥ್​ಫುಲ್ ಪ್ರೇಮಕತಾ ಸಿನಿಮಾಕ್ಕೆ ಅನುಪಮಾ ನಾಯಕಿ.

ಬಾಲಿವುಡ್​ನಿಂದ ಬುಲಾವ್

ಜನಪ್ರಿಯ ಸಿನಿಮಾ ಸರಣಿಯೊಂದರ ಹೊಸ ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ನಾಯಕಿಯಂತೆ.

ಅನುಪಮಾ ಪರಮೇಶ್ವರನ್

ಅನುಪಮಾ, ಗಂಭೀರ, ಹಾಸ್ಯ, ಗ್ಲಾಮರಸ್ ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಬಲ್ಲರು, ಬಾಲಿವುಡ್​ನಲ್ಲಿ ಅನುಪಮಾ ನೆಲೆ ನಿಲ್ಲಬಲ್ಲರೋ ನೋಡಬೇಕು.

       ನೆಲೆ ನಿಲ್ಲಬಲ್ಲರೆ?

ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೇಲ ಆಸ್ತಿ ಮೌಲ್ಯ ಎಷ್ಟು ಸಾವಿರ ಕೋಟಿ?