Ram Charan-Upasana1

ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೇಲ ಆಸ್ತಿ ಮೌಲ್ಯ ಎಷ್ಟು ಸಾವಿರ ಕೋಟಿ?

07  SEP 2024

 Manjunatha

TV9 Kannada Logo For Webstory First Slide
Ram Charan-Upasana9

ಸ್ಟಾರ್ ನಟ ರಾಮ್ ಚರಣ್​ರ ಪತ್ನಿ ಉಪಾಸನಾ ಕೋನಿಡೇಲ ಭಾರಿ ಶ್ರೀಮಂತರ ಕುಟುಂಬದ ಮಹಿಳೆ.

    ರಾಮ್ ಚರಣ್​ರ ಪತ್ನಿ

Ram Charan-Upasana7

ಉಪಾಸನಾ ಕೋನಿಡೇಲ ಅವರ ತಾತನ ಕಾಲದಿಂದಲೂ ವೈದ್ಯ ಮತ್ತು ಫಾರ್ಮಸಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

  ಉಪಾಸನಾ ಕೋನಿಡೇಲ

Ram Charan-Upasana6

ದೇಶ, ವಿದೇಶದಲ್ಲಿಯೂ ಹಲವಾರು ಬ್ರ್ಯಾಂಚ್​ಗಳನ್ನು ಹೊಂದಿರುವ ‘ಅಪೋಲೊ’ ಆಸ್ಪತ್ರೆ ಉಪಾಸನಾ ಅವರ ಕುಟುಂಬಕ್ಕೆ ಸೇರಿದ್ದು.

 ಹಲವಾರು ಬ್ರ್ಯಾಂಚ್​ಗಳು

ಉಪಾಸನಾ ಸಹ ಅಪೋಲೊ ಕಂಪೆನಿಯ ಸಕ್ರಿಯ ಸದಸ್ಯರಲ್ಲಿ ಒಬ್ಬರು. ‘ಅಪೋಲೊ’ ಕಂಪೆನಿಯಲ್ಲಿ ಉಪಾಸನಾರ ಪಾಲು ಸಹ ಇದೆ.

 ಅಪೋಲೊ ಆಸ್ಪತ್ರೆ ಗುಚ್ಛ

ಅಪೋಲೊ ಆಸ್ಪತ್ರೆ ಹುಚ್ಛದ ಹೊರತಾಗಿ ಅದೇ ಹೆಸರಲ್ಲಿ ಕೆಲವು ಬೇರೆ ಉದ್ಯಮಗಳನ್ನು ಸಹ ಉಪಾಸನಾ ನಡೆಸಿಕೊಂಡು ಬರುತ್ತಿದ್ದಾರೆ.

     ಯಶಸ್ವಿ ಉದ್ಯಮಿ 

ಅಂದಹಾಗೆ ಉಪಾಸನಾರ ಈಗಿನ ಒಟ್ಟು ಆಸ್ತಿ ಮೌಲ್ಯ ಸುಮಾರು 1400 ಕೋಟಿ ರೂಪಾಯಿಗಳು. ಮುಂದೆ ಇದು ಇನ್ನೂ ಹೆಚ್ಚಾಗಲಿದೆ.

   ಉಪಾಸನಾ ಒಟ್ಟು ಆಸ್ತಿ

ಅಂದಹಾಗೆ ರಾಮ್ ಚರಣ್ ಅವರ ಒಟ್ಟು ಆಸ್ತಿ ಮೌಲ್ಯ ಸಹ ಬಹುತೇಕ ಇಷ್ಟೇ ಇದೆ. ಮುಂದಿನ ದಿನಗಳಲ್ಲಿ ಪತಿಗಿಂತಲೂ ಹೆಚ್ಚು ಆಸ್ತಿ ಮೌಲ್ಯವನ್ನು ಉಪಾಸನಾ ಹೊಂದಿದ್ದಾರೆ.

  ರಾಮ್ ಚರಣ್​ಗಿಂತಲೂ

‘ಸ್ತ್ರೀ 2’ ಭರ್ಜರಿ ಯಶಸ್ಸು, ಹಾರರ್ ಸಿನಿಮಾ ಸಹಿ ಮಾಡಿದ ಜಾನ್ಹವಿ