ಸಂಪ್ರದಾಯಿಕ ಲುಕ್​ನಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್

06 October 2024

Pic credit - Instagram 

Akshatha Vorkady

ಸ್ಯಾಂಡಲ್​ವುಡ್​ ಬ್ಯೂಟಿ ಆಶಿಕಾ ರಂಗನಾಥ್​​​ ಹೊಸ ಫೋಟೋ ಶೂಟ್​​ನಲ್ಲಿ ಮಿಂಚಿದ್ದಾರೆ.

Pic credit - Instagram 

ಸಂಪ್ರದಾಯಿಕವಾಗಿ ಸೀರೆಯುಟ್ಟು ಮಿಂಚಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್​​ ಆಗಿದೆ. 

Pic credit - Instagram 

ಕೈಯಲ್ಲಿ ಬಿಳಿ ಗುಲಾಬಿ ಹಿಡಿದು ಬಂದ ಚುಟುಚುಟು ಬೆಡಗಿಯ ಅಂದ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

Pic credit - Instagram 

ಸೀರೆಯ ಜೊತೆಗೆ ನಟಿಯ ಆಭರಣ, ವಿಶೇಷವಾಗಿ ಕಿವಿಯೋಲೆ ಅಂದವನ್ನು ಮತ್ತಷ್ಟು ದುಪ್ಪಟ್ಟುಗೊಳಿಸಿದೆ.

Pic credit - Instagram 

ನಟಿ ಆಶಿಕಾ ರಂಗನಾಥ್ ಫೋಟೋ ಹಂಚಿಕೊಂಡ ಕೇವಲ ಎರಡು ಗಂಟೆಗಳಲ್ಲಿ 102,040 ಲೈಕುಗಳ ಬಂದಿವೆ.

Pic credit - Instagram 

ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆಕ್ಟೀವ್​ ಆಗಿರುವ ಆಶಿಕಾ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic credit - Instagram 

ಇನ್ಸ್ಟಾಗ್ರಾಮ್​​ನಲ್ಲಿ 2.3 ಮಿಲಿಯನ್​ ಅಂದರೆ  20 ಲಕ್ಷಕ್ಕೂ ಅಧಿಕ  ಫಾಲೋವರ್ಸ್​ಗಳನ್ನು ಹೊಂದಿದ್ದಾರೆ ನಟಿ ಆಶಿಕಾ.

Pic credit - Instagram 

ಕಪ್ಪುಡುಗೆಯಲ್ಲಿ  ಮಿಂಚಿದ ತನಿಷಾ ಕುಪ್ಪಂಡಾ