ಕಪ್ಪುಡುಗೆಯಲ್ಲಿ  ಮಿಂಚಿದ ತನಿಷಾ ಕುಪ್ಪಂಡಾ

03 Oct 2024

Pic credit - Instagram

Akshatha Vorkady

ಬಿಗ್​ ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡಾ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

ತನಿಷಾ ಕುಪ್ಪಂಡಾ

Pic credit - Instagram

ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ದು, ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗುತ್ತಿದೆ.

ಫೋಟೋ ವೈರಲ್

Pic credit - Instagram

'ಪೆನ್ ಡ್ರೈವ್' ಶೀರ್ಷಿಕೆಯ ಸಿನಿಮಾ ಘೋಷಣೆಯಾಗಿದ್ದು, ಇದರಲ್ಲಿ ತನಿಷಾ ಕುಪ್ಪಂಡ ಅವರು ನಟಿಸುತ್ತಿದ್ದಾರೆ.

 'ಪೆನ್ ಡ್ರೈವ್'

Pic credit - Instagram

ಬಿಗ್ ಬಾಸ್‌ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಮಿಂಚಿ, ಸಾಕಷ್ಟು ಖ್ಯಾತಿ ಗಳಿಸಿದ್ದ ನಟಿ ತನಿಷಾ ಕುಪ್ಪಂಡ.

ಬಿಗ್ ಬಾಸ್‌ ಸ್ಪರ್ಧಿ

Pic credit - Instagram

ತನಿಷಾ ಕುಪ್ಪಂಡ ಹೆಸರಿಗಿಂತ ಬಿಗ್ ಬಾಸ್​ ಮೂಲಕ  ಬೆಂಕಿ ಎಂದೇ ಕನ್ನಡಿಗರ ಮನೆಮಾತಾಗಿದ್ದ ನಟಿ ತನಿಷಾ.

ಬೆಂಕಿ

Pic credit - Instagram

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ  ತನಿಷಾ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. 

ತನಿಷಾ ಕುಪ್ಪಂಡಾ

Pic credit - Instagram

ಸದ್ಯ ಇನ್ಸ್ಟಾಗ್ರಾಮ್​ ಖಾತೆಯಲ್ಲಿ 4ಲಕ್ಷಕ್ಕೂ ಅಧಿಕ ಫಾಲೋವರ್ಸ್​​ಗಳನ್ನು ಹೊಂದಿದ್ದಾರೆ ತನಿಷಾ ಕುಪ್ಪಂಡ.

 4ಲಕ್ಷ ಫಾಲೋವರ್ಸ್​​

Pic credit - Instagram

ಸ್ವಿಮ್ ಸೂಟ್ ಧರಿಸಿ ಸಮುದ್ರ ತೀರದಲ್ಲಿ ಸಾನ್ಯಾ ಅಯ್ಯರ್