ಸ್ವಿಮ್ ಸೂಟ್ ಧರಿಸಿ ಸಮುದ್ರ ತೀರದಲ್ಲಿ ಸಾನ್ಯಾ ಅಯ್ಯರ್

01 Oct 2024

Pic credit - Instagram

Akshatha Vorkady

ನಟಿ ಸಾನ್ಯಾ ಅಯ್ಯರ್ ವಿದೇಶ ಪ್ರವಾಸ ಎಂಜಾಯ್​ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

ಸಾನ್ಯಾ ಅಯ್ಯರ್

Pic credit - Instagram

ಸದ್ಯ ಪ್ಲೋರಿಡಾದಲ್ಲಿರುವ  ಸಾನ್ಯಾ ಅಯ್ಯರ್ ಸ್ವಿಮ್ ಸೂಟ್ ಧರಿಸಿ ಸಮುದ್ರ ತೀರದಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ವಿಮ್ ಸೂಟ್

Pic credit - Instagram

ಇತ್ತೀಚಿಗಷ್ಟೇ ಸಾನ್ಯಾ ಅಯ್ಯರ್​​​ ನಾಯಕಿಯಾಗಿ ನಟಿಸಿರುವ  "ಗೌರಿ"  ಸಿನಿಮಾ ರಾಜ್ಯದೆಲ್ಲೆಡೆ ತೆರೆಕಂಡಿತ್ತು. 

ಗೌರಿ  ಸಿನಿಮಾ

Pic credit - Instagram

ಇದೀಗ ಸಿನಿಮಾ ಮುಗಿಸಿ ಸಾನ್ಯಾ ವಿದೇಶಕ್ಕೆ ಹಾರಿದ್ದು, ಪ್ಲೋರಿಡಾದಲ್ಲಿ  ಪ್ರವಾಸ ಎಂಜಾಯ್​ ಮಾಡುತ್ತಿದ್ದಾರೆ.

ಪ್ಲೋರಿಡಾದಲ್ಲಿ  ಪ್ರವಾಸ

Pic credit - Instagram

ಸ್ವಿಮ್ ಸೂಟ್​ ನಟಿ ಸಾನ್ಯಾ ಅಯ್ಯರ್ ಮಾದಕ ಮೈಮಾಟಕ್ಕೆ ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ. 

ಲೈಕುಗಳ ಸುರಿಮಳೆ

Pic credit - Instagram

ಕಿರುತೆರೆಯಲ್ಲಿ ಪುಟ್ಟ ಗೌರಿ ಧಾರಾವಾಹಿಯ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟಿ ಸಾನ್ಯಾ ಅಯ್ಯರ್. 

ಪುಟ್ಟ ಗೌರಿ 

Pic credit - Instagram

ಇದಾದ ಬಳಿಕ ಸಾಕಷ್ಟು ಡ್ಯಾನ್ಸ್​  ಹಾಗೂ ಬಿಗ್​​ ಬಾಸ್​​​ ರಿಯಾಲಿಟಿ ಶೋ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.

ರಿಯಾಲಿಟಿ ಶೋ

Pic credit - Instagram

ಶಾಕುಂತಲೆ ಅವತಾರದಲ್ಲಿ ನೇಹಾ ಗೌಡ; ತುಂಬು ಗರ್ಭಿಣಿ ಗೊಂಬೆ ಹೇಗಿದ್ದಾರೆ ನೋಡಿ