ಶಾಕುಂತಲೆ ಅವತಾರದಲ್ಲಿ ನೇಹಾ ಗೌಡ; ತುಂಬು ಗರ್ಭಿಣಿ ಗೊಂಬೆ ಹೇಗಿದ್ದಾರೆ ನೋಡಿ

28 Sep 2024

Pic credit - Instagram

Akshatha Vorkady

'ಲಕ್ಷ್ಮಿ ಬಾರಮ್ಮ' ಖ್ಯಾತಿಯ ಗೊಂಬೆ ಅಲಿಯಾಸ್​​ ನೇಹಾ ಗೌಡ ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. 

ನೇಹಾ ಗೌಡ

Pic credit - Instagram

ಶಾಕುಂತಲೆ ಅವತಾರದಲ್ಲಿ ಕ್ರಿಯೇಟಿವ್​ ಆಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗುತ್ತಿದೆ. 

ಶಾಕುಂತಲೆ ಅವತಾರ

Pic credit - Instagram

ತುಂಬು ಗರ್ಭಿಣಿ ಗೊಂಬೆಯ ಸೌಂದರ್ಯಕ್ಕೆ ಅಭಿಮಾನಿಗಳು ಲೈಕುಗಳ ಸುರಿಮಳೆಯನ್ನು ಸುರಿಸಿದ್ದಾರೆ. 

ಲೈಕುಗಳ ಸುರಿಮಳೆ

Pic credit - Instagram

ಬಿಳಿ ಬಣ್ಣದ ಸೀರೆ ಹಾಗೂ ತಾವರೆಗಳುಳ್ಳ ಕರೆಯ ಪಕ್ಕದಲ್ಲಿ ಕುಳಿತ ಶಾಕುಂತಲೆ  ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. 

ನೇಹಾ ಗೌಡ

Pic credit - Instagram

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ  ನೇಹಾ ಗೌಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಸಖತ್​ ಆಕ್ಟೀವ್

Pic credit - Instagram

ಇನ್ಸ್ಟಾಗ್ರಾಮ್​ನಲ್ಲಿ ನೇಹಾ ಗೌಡ ಹಂಚಿಕೊಂಡಿರುವ ಫೋಟೋಗೆ ಒಂದೇ ದಿನದಲ್ಲಿ 104,789 ಲೈಕ್ಸ್​ಗಳು ಬಂದಿದೆ.

104,789 ಲೈಕ್ಸ್​

Pic credit - Instagram

ಸದ್ಯ ಅಭಿಮಾನಿಗಳು "ಸುರಕ್ಷಿತ ಹಾಗೆ ಆರೋಗ್ಯಯುತ ಹೆರಿಗೆ ಆಗಲಿ"  ಎಂದು ಕಾಮೆಂಟ್​​ನಲ್ಲಿ  ಬರೆದುಕೊಂಡಿದ್ದಾರೆ. 

ನೇಹಾ ಗೌಡ

Pic credit - Instagram

ರೇಷ್ಮೆ ಸೀರೆಯಲ್ಲಿ ರಾಣಿಯಂತೆ ಮಿಂಚಿದ ನಟಿ ಸುಕೃತಾ ನಾಗ್