ರೇಷ್ಮೆ ಸೀರೆಯಲ್ಲಿ ರಾಣಿಯಂತೆ ಮಿಂಚಿದ ನಟಿ ಸುಕೃತಾ ನಾಗ್

28 Sep 2024

Pic credit - Instagram

Akshatha Vorkady

ಕಿರುತೆರೆ ನಟಿ ಸುಕೃತಾ ನಾಗ್ ಹೊಸ ಅವತಾರದಲ್ಲಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ.

ಸುಕೃತಾ ನಾಗ್

Pic credit - Instagram

ಸಂಪ್ರದಾಯಿಕವಾಗಿ ರೇಷ್ಮೆ ಸೀರೆಯಲ್ಲಿ ಮಿಂಚಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್​​ ಆಗುತ್ತಿದೆ. 

ಫೋಟೋ ವೈರಲ್

Pic credit - Instagram

ಕೆಂಪು ಮತ್ತು ಹಸಿರು ಬಣ್ಣದ ರೇಷ್ಮೆ ಸೀರೆಯಲ್ಲಿ ನಟಿ ಸುಕೃತಾ ನಾಗ್ ರಾಣಿಯಂತೆ ಕಂಗೊಳಿಸಿದ್ದಾರೆ. 

ರೇಷ್ಮೆ ಸೀರೆ

Pic credit - Instagram

ಸೀರೆಯ ಜೊತೆಗೆ ಧರಿಸಿದ್ದ ಆಭರಣ ಹಾಗೂ ಮುಡಿದ ಕೆಂಪು ಗುಲಾಬಿ ನಟಿಯ ಅಂದವನ್ನು ಮತ್ತಷ್ಟು ದುಪ್ಪಟ್ಟುಗೊಳಿಸಿದೆ.

ಮುಡಿದ ಕೆಂಪು ಗುಲಾಬಿ 

Pic credit - Instagram

ಇತ್ತೀಚಿನ ದಿನಗಳಲ್ಲಿ ಸುಕೃತಾ ನಾಗ್ ಬಿಗ್ ಬಾಸ್ ಗೆ ಹೋಗ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. 

ಬಿಗ್ ಬಾಸ್

Pic credit - Instagram

ಅಗ್ನಿಸಾಕ್ಷಿ ಸೇರಿದಂತೆ ಲಕ್ಷಣ ಮುಂತಾದ ಧಾರಾವಾಹಿಯ ಮೂಲಕ ಮನೆಮಾತಾಗಿರುವ ಕಿರುತೆರೆ ಚೆಲುವೆ ಸುಕೃತಾ.

ಕಿರುತೆರೆ ಚೆಲುವೆ

Pic credit - Instagram

ಇನ್ಸ್ಟಾಗ್ರಾಮ್​​ನಲ್ಲಿ ಸಖತ್​ ಆಕ್ಟೀವ್​ ಆಗಿದ್ದು,  2ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ ಸುಕೃತಾ ನಾಗ್

2 ಲಕ್ಷ ಫಾಲೋವರ್ಸ್

Pic credit - Instagram

ಬಾರ್ಬಿ ಲುಕ್​ನಲ್ಲಿ ಬಂದ ನಟಿ ಕೀರ್ತಿ ಸುರೇಶ್