ಬಾರ್ಬಿ ಲುಕ್​ನಲ್ಲಿ ಬಂದ ನಟಿ ಕೀರ್ತಿ ಸುರೇಶ್

27 Sep 2024

Pic credit - Instagram

Akshatha Vorkady

ದಕ್ಷಿಣ ಭಾರತದ ಜನಪ್ರಿಯ ನಟಿ ಕೀರ್ತಿ ಸುರೇಶ್ ಹೊಸ ಫೋಟೋ ಶೂಟ್​ನಲ್ಲಿ ಮಿಂಚಿದ್ದಾರೆ.

ಕೀರ್ತಿ ಸುರೇಶ್

Pic credit - Instagram

ಬಣ್ಣ ಬಣ್ಣ ಉಡುಗೆಯಲ್ಲಿ ಕೀರ್ತಿ ಸುರೇಶ್ ಮಿಂಚಿದ್ದು, ಫೋಟೋ ಎಲ್ಲೆಡೆ ವೈರಲ್​​​ ಆಗುತ್ತಿದೆ. 

ಫೋಟೋ ವೈರಲ್

Pic credit - Instagram

‘ಮಹಾನಟಿ’ ಸಿನಿಮಾದ ಮೂಲಕ ರಾಷ್ಟ್ರಪ್ರಶಸ್ತಿ ಗೆದ್ದ ಕೀರ್ತಿ ಸಾಕಷ್ಟು ಹಿಟ್​ ಸಿನಿಮಾ ನೀಡಿದ್ದಾರೆ. 

ರಾಷ್ಟ್ರಪ್ರಶಸ್ತಿ 

Pic credit - Instagram

ತೆಲುಗು, ತಮಿಳು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದ ಕೀರ್ತಿ ಸುರೇಶ್ ಇದೀಗ ಬಾಲಿವುಡ್​ಗೂ ಕಾಲಿಟ್ಟಿದ್ದಾರೆ.

 ಬಾಲಿವುಡ್​

Pic credit - Instagram

ಹಲವು ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ನಟಿ ಕೀರ್ತಿ ತಮ್ಮ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಹಲವು ಸಿನಿಮಾ

Pic credit - Instagram

ಸೋಶಿಯಲ್​​ ಮೀಡಿಯಾಗಳಲ್ಲಿಆಕ್ಟೀವ್​ ಆಗಿರುವ ಕೀರ್ತಿ ಸುರೇಶ್ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಕೀರ್ತಿ ಸುರೇಶ್

Pic credit - Instagram

ಇನ್ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 18.1 ಮಿಲಿಯನ್​ ಅಂದರೆ 1ಕೋಟಿ 80 ಲಕ್ಷ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ ಕೀರ್ತಿ ಸುರೇಶ್. 

18.1 ಮಿಲಿಯನ್

Pic credit - Instagram

ಅಮ್ಮನ ಜೊತೆಗಿರುವ ಫೋಟೋ ಹಂಚಿಕೊಂಡ 'ರಾಮಾಚಾರಿ' ಚಾರು