Pic credit - Instagram

Author: Rajesh Duggumane

‘ಜಾಕಿ’ ಬೆಡಗಿ ಭಾವನಾ ಮೆನನ್​ಗೆ ಬರ್ತ್​ಡೇ ಸಂಭ್ರಮ

06 June 2024

Pic credit - Instagram

Author: Rajesh Duggumane

ಬಹುಭಾಷಾ ನಟಿ ಭಾವನಾ ಮೆನನ್ ಅವರಿಗೆ ಇಂದು (ಜೂನ್ 6) ಬರ್ತ್​ಡೇ ಸಂಭ್ರಮ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಬರುತ್ತಿದೆ.

ಭಾವನಾ ಮೆನನ್

ಭಾವನಾ ಮೆನನ್ ಅವರು ಪುನೀತ್ ನಟನೆಯ ‘ಜಾಕಿ’ ಸಿನಿಮಾದಲ್ಲಿ ನಟಿಸಿ ಜನಪ್ರಿಯತೆ ಪಡೆದರು.

‘ಜಾಕಿ’ ಬೆಡಗಿ

ಭಾವನಾ ಮೆನನ್ ಅವರನ್ನು ಅನೇಕರು ಗ್ಲಾಮರ್ ಬೆಡಗಿ ಎಂದು ಕರೆದಿದ್ದೂ ಇದೆ. ಅವರು ಅಷ್ಟು ಗ್ಲಾಮರಸ್ ಆಗಿದ್ದಾರೆ.

ಗ್ಲಾಮರ್ ಬೆಡಗಿ

ಕನ್ನಡ ನಿರ್ಮಾಪಕ ನವೀನ್ ಜೊತೆ 2017ರಲ್ಲಿ ಎಂಗೇಜ್​ಮೆಂಟ್ ಮಾಡಿಕೊಂಡರು ಭಾವನಾ ಮೆನನ್.

ನವೀನ್ ಜೊತೆ

ನವೀನ್ ಅವರನ್ನೇ ಭಾವನಾ ಮೆನನ್ ಅವರು ವಿವಾಹ ಆಗಿದ್ದಾರೆ. 2018ರಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟರು.

ಮದುವೆ

ಭಾವನಾ ಮೆನನ್ ಅವರು ಚಿತ್ರರಂಗಕ್ಕೆ ಬಂದು 24 ವರ್ಷಗಳು ಕಳೆದಿವೆ. ಅವರು ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ.

24 ವರ್ಷ

ಭಾವನಾ ಅವರು 2002ರಲ್ಲಿ ಮಲಯಾಳಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

2002ರಲ್ಲಿ

ಭಾವನಾ ಮೆನನ್ ಅವರು ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರ ಪರಿಚಯ ಕನ್ನಡಿಗರಿಗೆ ಇದೆ.

ಕನ್ನಡದಲ್ಲಿ

ಈ ವರ್ಷ ರಿಲೀಸ್ ಆದ ‘ಕೇಸ್ ಆಫ್ ಕೊಂಡಾಣಾ ಸಿನಿಮಾದಲ್ಲಿ ಭಾವನಾ ಮೆನನ್ ಅವರು ನಟಿಸಿದ್ದರು.

ಕೊನೆಯ ಸಿನಿಮಾ

‘ಬಜರಂಗಿ ಭಾಯಿಜಾನ್’ ಹರ್ಷಾಲಿ ಮಲ್ಹೋತ್ರಾ ಹೇಗಿದ್ದಾರೆ ನೋಡಿ