Pic credit - Instagram

Author: Rajesh Duggumane

‘ಬಜರಂಗಿ ಭಾಯಿಜಾನ್’ ಹರ್ಷಾಲಿ ಮಲ್ಹೋತ್ರಾ ಹೇಗಿದ್ದಾರೆ ನೋಡಿ

06 June 2024

Pic credit - Instagram

Author: Rajesh Duggumane

ಹರ್ಷಾಲಿ ಮಲ್ಹೋತ್ರ ಅವರು ‘ಬಜರಂಗಿ ಭಾಯಿಜಾನ್’ ಚಿತ್ರದಲ್ಲಿ ಮುನ್ನಿ ಹೆಸರಿನ ಪಾತ್ರ ಮಾಡಿ ಗಮನ ಸೆಳೆದಿದ್ದರು.

ಹರ್ಷಾಲಿ ಮಲ್ಹೋತ್ರ

ಆ ಬಳಿಕ ಹರ್ಷಾಲಿ ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ. ಅವರನ್ನು ಇನ್​ಸ್ಟಾಗ್ರಾಮ್​​ನಲ್ಲಿ ಲಕ್ಷಾಂತರ ಮಂದಿ ಫಾಲೋ ಮಾಡುತ್ತಾರೆ.

ಹೆಚ್ಚಿತು ಖ್ಯಾತಿ

ಹರ್ಷಾಲಿ ಮೊದಲಿಗಿಂತ ಸಾಕಷ್ಟು ಬದಲಾಗಿದ್ದಾರೆ. ಅವರು ಈಗ ಬೆಳೆದು ನಿಂತಿದ್ದಾರೆ. ಅವರಿಗೆ ಬೇರೆ ಬೇರೆ ಆಫರ್ ಬರುತ್ತಿದೆ.

ಬದಲಾವಣೆ

ಇತ್ತೀಚೆಗೆ ಹರ್ಷಾಲಿ ಅವರು 16ನೇ ವರ್ಷದ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬಂದಿದೆ.

ಬರ್ತ್​ಡೇ

ಬರ್ತ್​ಡೇ ದಿನ ಅವರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಅವರು ಹಂಚಿಕೊಂಡಿದ್ದಾರೆ.

ಕೇಕ್ ಕತ್ತರಿಸಿ

ಹರ್ಷಾಲಿ ಅವರು ಈವರೆಗೆ ನಟಿಸಿದ್ದು ‘ಬಜರಂಗಿ ಭಾಯಿಜಾನ್’ ಸಿನಿಮಾದಲ್ಲಿ ಮಾತ್ರ. ಅವರು ಯಾವುದೇ ಹೊಸ ಸಿನಿಮಾ ಒಪ್ಪಿಲ್ಲ.

ಒಂದೇ ಸಿನಿಮಾ

ಹರ್ಷಾಲಿ ಅವರಿಗೆ ಕಿರುತೆರೆಯಲ್ಲಿ ಬೇಡಿಕೆ ಸೃಷ್ಟಿ ಆಗಿದೆ. ಕೆಲವು ಧಾರಾವಾಹಿಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

ಕಿರುತೆರೆ

ಹರ್ಷಾಲಿ ಅವರು ಶಿಕ್ಷಣದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆ ಬಳಿಕ ಅವರು ನಟನೆಯ ಬಗ್ಗೆ ಆಲೋಚಿಸಲು ನಿರ್ಧರಿಸಿದ್ದಾರೆ.

ಶಿಕ್ಷಣ

‘ಬಜರಂಗಿ ಭಾಯಿಜಾನ್’ ಚಿತ್ರಕ್ಕೆ ಸೀಕ್ವೆಲ್ ಬರಲಿದೆ ಎಂದು ವರದಿ ಆಗಿದೆ. ಕಬಿರ್ ಖಾನ್ ಈ ಬಗ್ಗೆ ಸೂಚನೆ ಕೊಟ್ಟಿದ್ದಾರೆ.

ಸೀಕ್ವೆಲ್

ಮಳೆ ಬರುವಾಗ ಬೆಂಗಳೂರಲ್ಲಿ ಸುತ್ತಾಡಿದ ಸಪ್ತಮಿ ಗೌಡ