ದೇಹ ತೋರಿಸಿ ಹಣ ಸಂಪಾದಿಸುತ್ತಾಳೆ, ಹನಿ ರೋಸ್ ಬಗ್ಗೆ ಹೇಳಿಕೆ
16 Mar 2025
Manjunatha
ಮಲಯಾಳಿ ಚೆಲುವೆ ಹನಿ ರೋಸ್ ಇನ್ಸ್ಟಾಗ್ರಾಂನಲ್ಲಿ ಸಖತ್ ವೈರಲ್ ಆಗುತ್ತಿದ್ದಾರೆ. ಅಂದದಿಂದ ಫಾಲೋವರ್ಗಳನ್ನು ಸೆಳೆಯುತ್ತಿದ್ದಾರೆ.
ಚೆಲುವೆ ಹನಿ ರೋಸ್
ಅದ್ಭುತ ಮೈಮಾಟ ಹೊಂದಿರುವ ಹನಿ ರೋಸ್, ತಮ್ಮ ಗ್ಲಾಮರಸ್ ಚಿತ್ರ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಗ್ಲಾಮರಸ್ ಚಿತ್ರ ವಿಡಿಯೋ
ಹನಿ ರೋಸ್ಗೆ ಫಾಲೋವರ್ ಹೆಚ್ಚಾಗಿರುವ ಕಾರಣಕ್ಕೆ ಆಕೆಯಲ್ಲಿ ಬೇರೆ ಬೇರೆ ಖಾಸಗಿ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ.
ಫಾಲೋವರ್ ಹೆಚ್ಚು
ಹಣ ಕೊಟ್ಟು ಹನಿ ರೋಸ್ ಅನ್ನು ಅತಿಥಿಯಾಗಿ ಕರೆಸಲಾಗುತ್ತಿದೆ. ಇದರಿಂದಲೇ ಸಾಕಷ್ಟು ಹಣವನ್ನು ನಟಿ ಗಳಿಸುತ್ತಾರೆ.
ಅತಿಥಿಯಾಗಿ ಬರುತ್ತಾರೆ
ಆದರೆ ಇತ್ತೀಚೆಗೆ ನಟಿ ಫರಾ ಶಿಬ್ಲಾ ಎಂಬುವರು ಹನಿ ರೋಸ್ ವಿರುದ್ಧ ಕಿಡಿ ಕಾರಿದ್ದು, ಆಕೆಗೆ ಪ್ರತಿಭೆ ಏನೂ ಇಲ್ಲ ಎಂದಿದ್ದಾರೆ.
ಹನಿ ರೋಸ್ ವಿರುದ್ಧ ಕಿಡಿ
ಹನಿ ರೋಸ್ ತನ್ನ ದೇಹವನ್ನು ಪ್ರದರ್ಶನಕ್ಕೆ ಇಟ್ಟು ಅದರಿಂದ ಹಣ ಗಳಿಸುತ್ತಾರೆ, ಅದು ನ್ಯಾಯಯುತ ದುಡಿಮೆ ಅಲ್ಲ ಎಂದಿದ್ದಾರೆ.
ದೇಹವನ್ನು ಪ್ರದರ್ಶನಕ್ಕೆ
ನಟಿ ಫರಾ ಶಿಬ್ಲಾ ತಮ್ಮ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಹನಿ ರೋಸ್ ಯಾವುದೇ ಹೇಳಿಕೆ ನೀಡಿಲ್ಲ.
ಯಾವುದೇ ಹೇಳಿಕೆ ನೀಡಿಲ್ಲ
‘ಮತ್ತೆ ಸಿನಿಮಾಗಳಲ್ಲಿ ನಟಿಸಬೇಡ’, ಖುಷಿ ಕಪೂರ್ ಸಖತ್ ಟ್ರೋಲ್
ಇದನ್ನೂ ನೋಡಿ