‘ಮತ್ತೆ ಸಿನಿಮಾಗಳಲ್ಲಿ ನಟಿಸಬೇಡ’, ಖುಷಿ ಕಪೂರ್ ಸಖತ್ ಟ್ರೋಲ್
15 Mar 2025
Manjunatha
ನೆಪೊಟಿಸಮ್ ಇಂದಾಗಿ ಪ್ರತಿಭಾಹೀನರು ಸುಲಭವಾಗಿ ಅವಕಾಶಗಿಟ್ಟಿಸಿಕೊಳ್ಳುತ್ತಾರೆ. ಇದರಿಂದ ಪ್ರತಿಭಾವಂತರಿಗೆ ನಷ್ಟವಾಗುತ್ತದೆ.
ನೆಪೊಟಿಸಂ ಪ್ರಭಾವ
ನೆಪೊಟಿಸಂನಿಂದ ಪ್ರತಿಭೆ ಇಲ್ಲದವರಿಗೆ ಅವಕಾಶ ಸಿಗುತ್ತದೆ ಎಂಬುದಕ್ಕೆ ಖುಷಿ ಕಪೂರ್ ಬಹಳ ಒಳ್ಳೆಯ ಉದಾಹರಣೆ.
ಪ್ರತಿಭೆ ಇಲ್ಲದವರಿಗೆ ಚಾನ್ಸ್
ಬೋನಿ ಕಪೂರ್-ಶ್ರೀದೇವಿ ಪುತ್ರಿ, ಜಾನ್ಹವಿಯ ಸಹೋದರಿ ಖುಷಿ ಕಪೂರ್, ನೋಡಲು ‘ಹೀರೋಯಿನ್’ ಮಟಿರಿಯಲ್, ಆಕ್ಟಿಂಗ್ ಸಹ ಗೊತ್ತಿಲ್ಲ.
ಪ್ರತಿಭಾಹೀನ ಖುಷಿ ಕಪೂರ್
ಆದರೂ ಸಹ ಖುಷಿ ಕಪೂರ್ಗೆ ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶಗಳು ಸಿಗುತ್ತಲೇ ಇವೆ. ಸಿನಿಮಾಗಳು ಫ್ಲಾಪ್ ಮೇಲೆ ಫ್ಲಾಪ್ ಆಗುತ್ತಲೇ ಇವೆ.
ಫ್ಲಾಪ್ ಮೇಲೆ ಫ್ಲಾಪ್
ಇದೀಗ ಖುಷಿ ಕಪೂರ್ ‘ನಾದಾನಿಯಾ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಖುಷಿ ಕಪೂರ್ ನಾಯಕಿ, ಸೈಫ್ ಅಲಿ ಖಾನ್ ಪುತ್ರ ನಾಯಕ.
‘ನಾದಾನಿಯಾ’ ಸಿನಿಮಾ
ಇಬ್ಬರ ನಟನೆ ಬಗ್ಗೆಯೂ ತೀವ್ರ ಟೀಕೆ ವ್ಯಕ್ತವಾಗಿದೆ. ಅದರಲ್ಲೂ ಖುಷಿ ಕಪೂರ್ ನಟನೆ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.
ಖುಷಿ ಕಪೂರ್ ನಟನೆ
ಇನ್ನೊಮ್ಮೆ ಯಾವ ಸಿನಿಮಾಗಳಲ್ಲಿಯೂ ನಟಿಸಬೇಡಿ ಎಂದೆಲ್ಲ ನೆಟ್ಟಿಗರು ತೀವ್ರವಾಗಿ ಟ್ರೋಲ್ ಮಾಡಿದ್ದಾರೆ.
ತೀವ್ರವಾಗಿ ಟ್ರೋಲ್
ದಕ್ಷಿಣದಲ್ಲಿ ಪೂಜಾ ಹೆಗ್ಡೆಗೆ ಅವಕಾಶ ಕಡಿಮೆ ಆಗಲು ಕಾರಣ ಏನು?
ಇದನ್ನೂ ನೋಡಿ