ದಕ್ಷಿಣದಲ್ಲಿ ಪೂಜಾ ಹೆಗ್ಡೆಗೆ ಅವಕಾಶ ಕಡಿಮೆ ಆಗಲು ಕಾರಣ ಏನು?
15 Mar 2025
Manjunatha
ಕೆಲ ವರ್ಷಗಳ ಹಿಂದೆಯಷ್ಟೆ ಪೂಜಾ ಹೆಗ್ಡೆ ತೆಲುಗು ಚಿತ್ರರಂಗದ ನಂಬರ್ 1 ನಟಿಯಾಗಿದ್ದರು. ಒಂದರ ಹಿಂದೊಂದು ಹಿಟ್ ಕೊಟ್ಟರು.
ತೆಲುಗಿನ ನಂಬರ್ 1 ನಟಿ
ಆದರೆ ಕೊವಿಡ್ ಆದ ಬಳಿಕ ಪೂಜಾ ಹೆಗ್ಡೆ, ತೆಲುಗು ಚಿತ್ರರಂಗದಿಂದ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟರು. ಇದು ಹಲವರಿಗೆ ಆಶ್ಚರ್ಯ ತಂದಿತು.
ಅವಕಾಶಗಳೇ ಇಲ್ಲವಾಯ್ತು
ಈಗ ತಿಳಿದು ಬರುತ್ತಿರುವಂತೆ, ಪೂಜಾ ಹೆಗ್ಡೆಗೆ ತೆಲುಗು ಚಿತ್ರರಂಗ ನೋ ಎನ್ನಲು ಒಬ್ಬ ಸ್ಟಾರ್ ಹೀರೋ ಕಾರಣವಂತೆ.
ಸ್ಟಾರ್ ಹೀರೋ ಕಾರಣ
ಸಿನಿಮಾ ಸೆಟ್ನಲ್ಲಿ ಸ್ಟಾರ್ ಹಿರೋನ ‘ಹೀರೋಯಿಸಂ’ಗಳನ್ನು ಪೂಜಾ ಹೆಗ್ಡೆ ಸಹಿಸದೆ, ಸೆಟ್ನಿಂದ ಹೊರನಡೆದಿದ್ದರಂತೆ.
ಹೊರನಡೆದಿದ್ದರು
ಹೀರೋ ತಡವಾಗಿ ಸೆಟ್ಗೆ ಬಂದಿದ್ದಲ್ಲದೆ, ಪೂಜಾ ಹೆಗ್ಡೆ ಇದನ್ನು ಪ್ರಶ್ನೆ ಮಾಡಿದಾಗ ನಟಿಯ ವಿರುದ್ಧ ಜಗಳ ಸಹ ಆಡಿದನಂತೆ.
ಸ್ಟಾರ್ ನಟನೊಡನೆ ಜಗಳ
ಇದೇ ಕಾರಣಕ್ಕೆ ತೆಲುಗು ಚಿತ್ರರಂಗದಲ್ಲಿ ಪೂಜಾ ಹೆಗ್ಡೆಗೆ ಅವಕಾಶಗಳು ಸಿಗದಂತೆ ಸ್ಟಾರ್ ಹೀರೋ ತಡೆದಿದ್ದಾನೆ ಎಂಬ ಮಾತು ಕೇಳಿ ಬರುತ್ತಿವೆ.
ಸ್ಟಾರ್ ಹೀರೋ ಕಾರಣ
ಆದರೆ ತಮಿಳಿನಲ್ಲಿ ಪೂಜಾ ಹೆಗ್ಡೆಗೆ ಅವಕಾಶಗಳು ಸಿಗುತ್ತಿವೆ. ಸೂರ್ಯ ನಟನೆಯ ಸಿನಿಮಾ ಹಾಗೂ ರಾಘವ್ ಲಾರೆನ್ಸ್ ಸಿನಿಮಾದಲ್ಲಿ ಪೂಜಾ ನಟಿಸುತ್ತಿದ್ದಾರೆ.
ರಾಘವ್ ಲಾರೆನ್ಸ್ ಸಿನಿಮಾ
‘ಡ್ಯಾನ್ಸರ್’ ಎಂದ ನಿರೂಪಕಿ ಮೇಲೆ ಶ್ರೀಲೀಲಾ ಸಿಟ್ಟು
ಇದನ್ನೂ ನೋಡಿ