‘ಡ್ಯಾನ್ಸರ್’ ಎಂದ ನಿರೂಪಕಿ ಮೇಲೆ ಶ್ರೀಲೀಲಾ ಸಿಟ್ಟು

14 Mar 2025

 Manjunatha

ಶ್ರೀಲೀಲಾ ಈಗ ತೆಲುಗು ಚಿತ್ರರಂಗದ ಸ್ಟಾರ್ ನಟಿ, ಬಾಲಿವುಡ್​ನಲ್ಲೂ ಸಹ ಬೇಡಿಕೆಯ ನಟಿಯಾಗಿದ್ದಾರೆ.

     ತೆಲುಗಿನ ಸ್ಟಾರ್ ನಟಿ

ಶ್ರೀಲೀಲಾ ಒಳ್ಳೆಯ ನಟನಾ ಪ್ರತಿಭೆ, ನೃತ್ಯ ಪ್ರತಿಭೆ ಎರಡೂ ಇರುವ ನಟಿ, ಒಳ್ಳೆಯ ಹಾಡುಗಾರ್ತಿ ಸಹ.

ಒಳ್ಳೆಯ ನಟಿ, ನೃತ್ಯಗಾರ್ತಿ

ಆದರೆ ತೆಲುಗು ಚಿತ್ರರಂಗದ ಶ್ರೀಲೀಲಾ ಅವರನ್ನು ಗ್ಲಾಮರ್ ಬೊಂಬೆಯಾಗಿ ಪ್ರದರ್ಶಿಸಿದೆ. ಹಾಡುಗಳಿಗೆ ಮಾತ್ರ ಸೀಮಿತ ಮಾಡಿದೆ.

   ಗ್ಲಾಮರ್ ಬೊಂಬೆಯಾಗಿ

ಇತ್ತೀಚೆಗೆ ಸಿನಿಮಾ ಕಾರ್ಯಕ್ರಮದಲ್ಲಿ ನಿರೂಪಕಿ ಒಬ್ಬಾಕೆ ಶ್ರೀಲೀಲಾರನ್ನು ‘ಹಾಡು ಎಂದರೆ ಡ್ಯಾನ್ಸ್, ಡ್ಯಾನ್ಸ್ ಎಂದರೆ ಶ್ರೀಲೀಲಾ’ ಎಂದರು.

ಶ್ರೀಲೀಲಾ ಪ್ರತಿಕ್ರಿಯೆ ಏನು

ಇದು ಶ್ರೀಲೀಲಾಗೆ ಇಷ್ಟವಾಗಲಿಲ್ಲ. ತಾನು ನಟಿ ಆದರೆ ಈಕೆ ನನ್ನನ್ನು ಕೇವಲ ಡ್ಯಾನ್ಸರ್​ಗೆ ಸೀಮಿತ ಮಾಡುತ್ತಿದ್ದಾರೆ ಎಂದು ಬೇಸರ ಮಾಡಿಕೊಂಡರು.

ಬೇಸರ ಮಾಡಿಕೊಂಡ ನಟಿ

ನಿರೂಪಕಿಗೆ ಟಾಂಗ್ ಕೊಟ್ಟ ಶ್ರೀಲೀಲಾ, ‘ಶ್ರೀಲೀಲಾ ಎಂದರೆ ಡೈಲಾಗ್, ಡೈಲಾಗ್ ಎಂದರೆ ನಟನೆ, ನಟನೆ ಎಂದರೆ ಶ್ರೀಲೀಲಾ’ ಎಂದರು.

     ಟಾಂಗ್ ಕೊಟ್ಟ ನಟಿ

ಶ್ರೀಲೀಲಾ ಬಹಳ ಒಳ್ಳೆಯ ನಟಿ ಸಹ ಆದರೆ ಅವರಿಗೆ ಸರಿಯಾದ ಸಿನಿಮಾವನ್ನೇ ತೆಲುಗು ಮಂದಿ ಕೊಟ್ಟಿಲ್ಲ.

  ಅವಕಾಶವನ್ನೇ ನೀಡಿಲ್ಲ 

ಅಂದ ಪ್ರದರ್ಶನಕ್ಕಿಟ್ಟ ಅನನ್ಯಾ, ಅಬ್ಬಬ್ಬಾ ಎಂದ ನೆಟ್ಟಿಗರು