ಅಂದ ಪ್ರದರ್ಶನಕ್ಕಿಟ್ಟ ಅನನ್ಯಾ, ಅಬ್ಬಬ್ಬಾ ಎಂದ ನೆಟ್ಟಿಗರು
14 Mar 2025
Manjunatha
ಅನನ್ಯಾ ನಾಗಲ್ಲ ತೆಲುಗು ಚಿತ್ರರಂಗದಲ್ಲಿ ಹವಾ ಎಬ್ಬಿಸುತ್ತಿರುವ ನಟಿ. ನಟನೆಯ ಜೊತೆಗೆ ಗ್ಲಾಮರ್ನಿಂದ ಜನಪ್ರಿಯರಾಗುತ್ತಿದ್ದಾರೆ.
ತೆಲುಗು ಚಿತ್ರರಂಗದ ನಟಿ
ಇನ್ಫೋಸಿಸ್ನಲ್ಲಿ ಎಂಜಿನಿಯರ್ ಆಗಿದ್ದ ಅನನ್ಯಾ, 2019 ರಲ್ಲಿ ‘ಮಲ್ಲೇಶಂ’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು.
ಇನ್ಫೋಸಿ ಎಂಜಿನಿಯರ್
ಆರಂಭದಲ್ಲಿ ಅನನ್ಯಾ ತಮ್ಮ ನಟನೆ ಮತ್ತು ಸೌಂದರ್ಯದಿಂದ ಗಮನ ಸೆಳೆದು ಒಂದರ ಹಿಂದೊಂದು ಸಿನಿಮಾ ಗಿಟ್ಟಿಸಿಕೊಂಡರು.
ನಟನೆ ಮತ್ತು ಸೌಂದರ್ಯ
ಇದೀಗ ಅನನ್ಯಾ, ತಮ್ಮ ಗ್ಲಾಮರ್ ಸೈಡ್ ಅನ್ನು ತೋರಿಸಲು ಮುಂದಾಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಗ್ಲಾಮರಸ್ ಫೋಟೊಗಳ ಹಂಚಿಕೊಂಡಿದ್ದಾರೆ.
ಗ್ಲಾಮರಸ್ ಫೋಟೊಗಳು
ಅನನ್ಯಾ ನಾಗಲ್ಲ ಅವರ ಗ್ಲಾಮರಸ್ ಫೋಟೊಗಳನ್ನು ಕಂಡು ನೆಟ್ಟಿಗರು ವಾವ್ ಎಂದಿದ್ದಾರೆ. ಕೆಲವರು ಅಶ್ಲೀಲ ಕಮೆಂಟ್ ಸಹ ಮಾಡಿದ್ದಾರೆ.
ವಾವ್ ಎಂದ ನೆಟ್ಟಿಗರು
2024 ರಲ್ಲಿ ಅನನ್ಯಾ ನಟನೆಯ ನಾಲ್ಕು ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ 2025 ರಲ್ಲಿ ಒಂದು ಸಿನಿಮಾ ಕೈಯಲ್ಲಿಲ್ಲ.
ನಾಲ್ಕು ಸಿನಿಮಾ ಬಿಡುಗಡೆ
ಸಿನಿಮಾ ಅವಕಾಶಗಳು ಕಡಿಮೆ ಆಗಿದ್ದಕ್ಕಾಗಿಯೇ ಅನನ್ಯಾ ನಾಗಲ್ಲ ಹೀಗೆ ಗ್ಲಾಮರಸ್ ಅವತಾರ ತಾಳಿದ್ದಾರೆ ಎನ್ನಲಾಗುತ್ತಿದೆ.
ಅವಕಾಶ ಕಡಿಮೆ ಆಗಿವೆ
ಅಂಥಹಾ ಸಿನಿಮಾಗಳಲ್ಲಿ ನಟಿಸುವುದಿಲ್ಲ: ತಮನ್ನಾ ಭಾಟಿಯಾ
ಇದನ್ನೂ ನೋಡಿ