ಅಂಥಹಾ ಸಿನಿಮಾಗಳಲ್ಲಿ ನಟಿಸುವುದಿಲ್ಲ: ತಮನ್ನಾ ಭಾಟಿಯಾ

13 Mar 2025

 Manjunatha

ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದಕ್ಕಿಂತಲೂ, ಐಟಂ ಹಾಡುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ನಟಿ ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಕಡಿಮೆ ಸಿನಿಮಾಗಳಲ್ಲಿ ನಟಿಸುತ್ತಿರುವುದಕ್ಕೆ ಕಾರಣ ಇದೆಯಂತೆ. ಉದ್ದೇಶಪೂರ್ವಕವಾಗಿ ಅವರು ನಟಿಸುತ್ತಿಲ್ಲವಂತೆ.

     ಕಡಿಮೆ ಸಿನಿಮಾಗಳಲ್ಲಿ 

ತಮನ್ನಾ ಭಾಟಿಯಾ ಇತ್ತೀಚೆಗೆ ಹೇಳಿಕೊಂಡಿರುವಂತೆ, ಅವರು ಪುರುಷಹಂಕಾರದ ಅತಿರೇಕದ ಪ್ರದರ್ಶನ ಇರುವ ಸಿನಿಮಾಗಳಲ್ಲಿ ನಟಿಸುವುದಿಲ್ಲವಂತೆ.

ಪುರುಷಹಂಕಾರ ಪ್ರದರ್ಶನ

ಪುರುಷಹಾಂಕರ ಹೆಚ್ಚಾಗಿ ಇರುವ ಸಿನಿಮಾಗಳಲ್ಲಿ ನಟಿಸದಿರಲು ನಿರ್ಧರಿಸಿದ್ದೇನೆ. ಈ ಹಿಂದೆ ಅಂಥಹಾ ತಪ್ಪು ಮಾಡಿದ್ದೇನೆ ಎಂದಿದ್ದಾರೆ.

 ಅಂಥ ತಪ್ಪು ಮಾಡಿದ್ದೇನೆ

ಅಂಥಹಾ ಸಾಕಷ್ಟು ಸಿನಿಮಾಗಳಲ್ಲಿ ಈ ಹಿಂದೆ ನಟಿಸಿದ್ದೇನೆ, ಆದರೆ ಇನ್ನು ಮುಂದೆ ಹಾಗೆ ಮಾಡುವುದು ಬೇಡ ಎಂದುಕೊಂಡಿದ್ದೇನೆ ಎಂದಿದ್ದಾರೆ.

     ಸಿನಿಮಾಗಳಲ್ಲಿ ನಟನೆ

ತಮನ್ನಾ ಭಾಟಿಯಾ ಪ್ರಸ್ತುತ ‘ಒಡೆಲ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಅವರದ್ದು ಪ್ರಧಾನ ಪಾತ್ರ.

   ‘ಒಡೆಲ 2’ ಸಿನಿಮಾದಲ್ಲಿ

ತಮನ್ನಾ ಭಾಟಿಯಾ, ಬಾಲಿವುಡ್ ನಟ ವಿಜಯ್ ಜೊತೆ ಪ್ರೀತಿಯಲ್ಲಿದ್ದರು. ಆದರೆ ಈ ಜೋಡಿ ಬ್ರೇಕ್ ಅಪ್ ಮಾಡಿಕೊಂಡಿದ್ದಾರಂತೆ.

    ನಟ ವಿಜಯ್ ವರ್ಮಾ

ಹಾಲಿವುಡ್ ಗೆ ಹಾರುತ್ತಿದ್ದಾರೆ ಬಾಲಿವುಡ್ ನ ಈ ಹಾಟ್ ನಟಿ, ಯಾರೆಂದು ಗೊತ್ತಾಯ್ತೆ?