ಹಾಲಿವುಡ್​ಗೆ ಹಾರುತ್ತಿದ್ದಾರೆ ಬಾಲಿವುಡ್​ನ ಈ ಹಾಟ್ ನಟಿ, ಯಾರೆಂದು ಗೊತ್ತಾಯ್ತೆ?

13 Mar 2025

 Manjunatha

ಬಾಲಿವುಡ್ ನಟಿಯರು ಹಾಲಿವುಡ್​ಗೆ ಹಾರುವುದು ಸಾಮಾನ್ಯ ಎಂಬಂತಾಗಿದೆ. ಇದೀಗ ಮತ್ತೊಬ್ಬ ನಟಿ ಹಾಲಿವುಡ್​ಗೆ ಹೊರಟಿದ್ದಾರೆ.

    ಬಾಲಿವುಡ್ ನಟಿಯರು

ಬಾಲಿವುಡ್​ನ ಸಖತ್ ಹಾಟ್, ಫಿಟ್​ನೆಸ್ ಹೊಂದಿರುವ ಸೆಕ್ಸಿ ನಟಿ ಎನಿಸಿಕೊಂಡಿರುವ ದಿಶಾ ಪಟಾನಿ ಹಾಲಿವುಡ್​ಗೆ ಹಾರುತ್ತಿದ್ದಾರೆ.

   ಸೆಕ್ಸಿ ನಟಿ ದಿಶಾ ಪಟಾನಿ

ದಿಶಾ ಪಟಾನಿ ತಮ್ಮ ಮೈಮಾಟದಿಂದ ಬಾಲಿವುಡ್​ನಲ್ಲಿ ಸಖತ್ ಹೆಸರು ಮಾಡಿದ್ದಾರೆ. ಕೇವಲ ಗ್ಲಾಮರ್ ಪಾತ್ರಗಳಲ್ಲಿ ಮಾತ್ರ ನಟಿಸುತ್ತಾರೆ.

  ಬಾಲಿವುಡ್​ನಲ್ಲಿ  ಹೆಸರು

ಹಿಂದಿ ಮಾತ್ರವೇ ಅಲ್ಲದೆ ಕೆಲ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಎಲ್ಲೆಡೆ ಅವರ ಗ್ಲಾಮರ್​ಗೆ ಬೇಡಿಕೆಯಷ್ಟೆ.

 ಗ್ಲಾಮರ್​ಗೆ ಬೇಡಿಕೆ ಹೆಚ್ಚು

ಇದೀಗ ಹಾಲಿವುಡ್​ ಸಿನಿಮಾ ಒಂದರಲ್ಲಿ ದಿಶಾ ಪಟಾನಿ ನಟಿಸಲಿದ್ದಾರೆ. ಅಲ್ಲಿಯೂ ಸಹ ಮೈಮಾಟ ಪ್ರದರ್ಶಿಸುವ ಪಾತ್ರವೇ ಅಂತೆ.

   ಮೈಮಾಟ ಪ್ರದರ್ಶಿಸುವ 

ದೇಹದ ಆಕಾರ ಚೆನ್ನಾಗಿದ್ದಾಗ ಅದನ್ನು ತೋರಿಸಲು ಸಿಗ್ಗೇನು ಎಂಬುದು ದಿಶಾ ಪಟಾನಿ ಪ್ರಶ್ನೆ. ನಿಜವೇ ಅಲ್ಲವೆ?

      ದಿಶಾ ಪಟಾನಿ ಪ್ರಶ್ನೆ

ದಿಶಾ ಪಟಾನಿ ಹಾಲಿವುಡ್​ನ ಯಾವ ಸಿನಿಮಾದಲ್ಲಿ ಯಾವ ನಟರೊಟ್ಟಿಗೆ ನಟಿಸುತ್ತಿದ್ದಾರೆ ಎಂಬುದು ಇನ್ನೂ ಖಾತ್ರಿ ಆಗಿಲ್ಲ.

    ಯಾವ ನಟರೊಟ್ಟಿಗೆ?

ಕೆಎಲ್ ರಾಹುಲ್ ಜೊತೆಗೆ ನಟಿ ಆಥಿಯಾ ಶೆಟ್ಟಿ ಪ್ರೆಗ್ನೆನ್ಸಿ ಶೂಟ್, ಇಲ್ಲಿವೆ ಚಿತ್ರಗಳು