ಕೆಎಲ್ ರಾಹುಲ್ ಜೊತೆಗೆ ನಟಿ ಆಥಿಯಾ ಶೆಟ್ಟಿ ಪ್ರೆಗ್ನೆನ್ಸಿ ಶೂಟ್, ಇಲ್ಲಿವೆ ಚಿತ್ರಗಳು

12 Mar 2025

 Manjunatha

ಕ್ರಿಕೆಟಿಗ ಕೆಎಲ್ ರಾಹುಲ್ ತಂದೆಯಾಗುತ್ತಿದ್ದಾರೆ. ರಾಹುಲ್ ಪತ್ನಿ ಆತಿಯಾ ಶೆಟ್ಟಿ ಗರ್ಭಿಣಿ ಆಗಿದ್ದು, ಕೆಲವೇ ತಿಂಗಳಲ್ಲಿ ಇನ್ನೊಂದು ಜೀವಕ್ಕೆ ಜನ್ಮ ನೀಡಲಿದ್ದಾರೆ.

ಕೆಎಲ್ ರಾಹುಲ್-ಆಥಿಯಾ

ಇದೀಗ ಆಥಿಯಾ ಶೆಟ್ಟಿ ಪ್ರೆಗ್ನೆನ್ಸಿ ಶೂಟ್ ಮಾಡಿಸಿದ್ದು, ಪತಿ ಕೆಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ಇಬ್ಬರೂ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

 ಪ್ರೆಗ್ನೆನ್ಸಿ ಫೋಟೊ ಶೂಟ್

ಆಥಿಯಾ ಶೆಟ್ಟಿ, ತಮ್ಮ ಪ್ರೆಗ್ನೆನ್ಸಿ ಶೂಟ್​ನ ಸುಂದರ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

 ಸುಂದರ ಚಿತ್ರಗಳು ಇಲ್ಲಿವೆ

ಕೆಎಲ್ ರಾಹುಲ್ ಸಹ ಪತ್ನಿಯ ಪ್ರೆಗ್ನೆನ್ಸಿ ಜರ್ನಿಯಲ್ಲಿ ಜೊತೆಗಿದ್ದಾರೆ. ಗರ್ಭಿಣಿ ಪತ್ನಿಯೊಡನೆ ಫೋಟೊಕ್ಕೆ ಪೋಸ್ ನೀಡಿದ್ದಾರೆ.

  ಕೆಎಲ್ ರಾಹುಲ್ ಇದ್ದಾರೆ

ಆಥಿಯಾ ಶೆಟ್ಟಿ ಹಾಗೂ ಕೆಎಲ್ ರಾಹುಲ್ ಅವರುಗಳು 2023 ಜನವರಿ ತಿಂಗಳಲ್ಲಿ ಮುಂಬೈನಲ್ಲಿ ಅದ್ಧೂರಿಯಾಗಿ ವಿವಾಹವಾದರು.

       2023 ರಲ್ಲಿ ವಿವಾಹ

ಆಥಿಯಾ ಶೆಟ್ಟಿ, ಖ್ಯಾತ ಬಾಲಿವುಡ್ ನಟ, ಮಂಗಳೂರು ಮೂಲದ ಸುನಿಲ್ ಶೆಟ್ಟಿ ಅವರ ಪುತ್ರಿ.

 ಸುನಿಲ್ ಶೆಟ್ಟಿ ಅವರ ಪುತ್ರಿ

ಆಥಿಯಾ ಶೆಟ್ಟಿ ಸಿನಿಮಾ ನಟಿಯಾಗಿದ್ದರು, ಆದರೆ ನಟಿಸಿದ್ದು ಕೆಲವೇ ಸಿನಿಮಾಗಳಲ್ಲಿ. ನಟಿಯಾಗಿ ಅವರಿಗೆ ಯಶಸ್ಸು ಸಿಗಲಿಲ್ಲ.

ನಟಿಸಿದ್ದು ಕೆಲವೇ ಸಿನಿಮಾ

ಬಾಲಿವುಡ್ ನಾಯಕನ ಜೊತೆ ಶ್ರೀಲೀಲಾ ಲವ್ವಿ-ಡವ್ವಿ, ಮದುವೆ ಫಿಕ್ಸ್?