Pic credit - Instagram

Rajesh Duggumane

09  Oct 2024

Pic credit - Instagram

Rajesh Duggumane

ಕ್ಯಾಪ್ಟನ್ ಆದಾಗಿನಿಂದಲೂ ಚಿಂತೆಯಲ್ಲೇ ಇದ್ದಾರೆ ಹಂಸಾ 

ಹಂಸ ಅವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಆದರೆ, ಕ್ಯಾಪ್ಟನ್ ಆದಾಗಿನಿಂದಲೂ ಒಂದಲ್ಲಾ ಒಂದು ಚಿಂತೆ ಅವರನ್ನು ಕಾಡುತ್ತಿದೆ. 

ಹಂಸ 

ಕ್ಯಾಪ್ಟನ್ ಆದರೆ ಅವರಿಗೆ ಇಮ್ಯೂನಿಟಿ ಸಿಗುತ್ತದೆ. ಆದರೆ, ಹಂಸ ಅವರಿಗೆ ಇದು ಸಿಕ್ಕಿಲ್ಲ. 

ಇಮ್ಯೂನಿಟಿ 

ಹಂಸ ಅವರು ರೂಲ್ಸ್ ಬ್ರೇಕ್ ಆಗಿದ್ದನ್ನು ತಡೆದಿಲ್ಲ. ಹೀಗಾಗಿ, ಅವರಿಗೆ ಇಮ್ಯೂನಿಟಿ ಹೋಗಿದೆ. 

ರೂಲ್ಸ್ ಬ್ರೇಕ್ 

ಹಂಸ ಕೂಡ ಈ ವಾರ ನಾಮಿನೇಟ್ ಆಗಿದ್ದಾರೆ. ಇದರಿಂದ ಅವರು ಸಾಕಷ್ಟು ಬೇಸರಕ್ಕೆ ಒಳಗಾಗಿದ್ದಾರೆ. 

ನಾಮಿನೇಟ್ 

ಜಗದೀಶ್ ಅವರು ಹಂಸ ಜೊತೆ ಸಾಕಷ್ಟು ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಇದು ಅವರಿಗೆ ಬೇಸರ ಮೂಡಿಸಿದೆ. 

ಕಿರಿಕ್ 

ಕ್ಯಾಪ್ಟನ್ ಆಗಿರೋ ಹಂಸ ಅವರು ಸುಸ್ತಾಗಿದ್ದಾರೆ. ಅವರಿಗೆ ಬಿಗ್ ಬಾಸ್ ಜೀವನವೇ ಸಾಕು ಸಾಕೆನಿಸಿದೆ. 

ಸುಸ್ತು 

ಹಂಸ ಅವರು ಕಿರುತೆರೆ ನಟಿ. ವಿಲನ್ ಪಾತ್ರಗಳ ಮೂಲಕ ಅವರು ಎಲ್ಲರ ಗಮನ ಸೆಳೆಯೋ ಪ್ರಯತ್ನವನ್ನು ಮಾಡಿದ್ದರು. 

ಕಿರುತೆರೆ ನಟಿ 

ಲಾಯರ್ ಜಗದೀಶ್​ಗೆ ಚಳಿಬಿಡಿಸಿದ ಐಶ್ವರ್ಯಾ