Pic credit - Instagram

Author: Rajesh Duggumane

ಹೊಕ್ಕುಳಕ್ಕೆ ರಿಂಗ್ ಹಾಕಿಸಿಕೊಂಡ ನಟಿ ಹೆಬಾ ಪಟೇಲ್ 

11 June 2026

ಅಧ್ಯಕ್ಷ ನಟಿ

ಕನ್ನಡದ ಸೂಪರ್ ಹಿಟ್ 'ಅಧ್ಯಕ್ಷ' ಸಿನಿಮಾದಲ್ಲಿ ನಟಿಸಿದ್ದ ನಟಿ ಹೆಬಾ ಪಟೇಲ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸೌಂಡ್ ಮಾಡುತ್ತಿದ್ದಾರೆ.

ಹೊಸ ಸಾಹಸ

ನಟಿ ಹೆಬಾ ಪಟೇಲ್ ಇತ್ತೀಚೆಗೆ ತಮ್ಮ ಹೊಕ್ಕಳಿಗೆ ಸುಂದರವಾದ ಬೆಲ್ಲಿ ರಿಂಗ್ ಚುಚ್ಚಿಸಿಕೊಳ್ಳುವ ಮೂಲಕ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.

ಧೈರ್ಯದ ನಡೆ

ಹೊಕ್ಕಳಿಗೆ ರಿಂಗ್ ಚುಚ್ಚುವಾಗ ವಿಪರೀತ ನೋವಿದ್ದರೂ ನಟಿ ಹೆಬಾ ಎಲ್ಲೂ ಕಿರುಚಾಡದೆ ಅತ್ಯಂತ ಧೈರ್ಯದಿಂದ ಇಡೀ ಪ್ರಕ್ರಿಯೆ ಎದುರಿಸಿದ್ದಾರೆ.

ಮುಖದ ಭಾವನೆ

ಸೂಜಿ ಹಾಕಿಸಿಕೊಳ್ಳುವಾಗಲೂ ನಟಿ ಅಳದೆ ಕೇವಲ ಮುಗುಳ್ನಗೆಯೊಂದಿಗೆ ಇದ್ದದ್ದು ಅಭಿಮಾನಿಗಳಿಗೆ ಮತ್ತು ಅಲ್ಲಿದ್ದ ಆರ್ಟಿಸ್ಟ್‌ಗೆ ಭಾರಿ ಆಶ್ಚರ್ಯ ಮೂಡಿಸಿದೆ.

ಹಿಗ್ಗಿದ ನಟಿ

ಬೆಲ್ಲಿ ಪಿಯರ್ಸಿಂಗ್  ಹಾಕಿ ಮುಗಿಯುತ್ತಿದ್ದಂತೆ ಹೆಬಾ ಪಟೇಲ್ ಕನ್ನಡಿಯ ಮುಂದೆ ನಿಂತು ತನ್ನ ಹೊಸ ಲುಕ್ ನೋಡಿ ಹಿರಿ ಹಿರಿ ಹಿಗ್ಗಿದ್ದಾರೆ.

ದಶಕದ ಆಸೆ

ಕಳೆದ ಹದಿನೈದು ವರ್ಷಗಳಿಂದ ಹೊಕ್ಕಳಿಗೆ ರಿಂಗ್ ಚುಚ್ಚಿಸಿಕೊಳ್ಳಬೇಕೆಂಬ ದೊಡ್ಡ ಆಸೆ ನನಸಾಗಿದೆ ಎಂದು ಹೆಬಾ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.

ವಿಡಿಯೋ ವೈರಲ್

ನೋವಿನಲ್ಲೂ ನಗು ಬೀರಿದ ನಟಿಯ ಈ ಕ್ಯೂಟ್ ಎಕ್ಸ್‌ಪ್ರೆಶನ್ ವಿಡಿಯೋ ಇನ್‌ಸ್ಟಾಗ್ರಾಮ್ ಸೇರಿದಂತೆ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ.