ಸಾಂಪ್ರದಾಯಿಕ ಲುಕ್ನಲ್ಲಿ ಮಲಯಾಳಿ ಕುಟ್ಟಿ ಹನಿರೋಸ್
04 Oct 2023
Pic Credit:Pintrest
ಮಲಯಾಳಂ ಬೆಡಗಿ ಹನಿರೋಸ್ ಹೊಸ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ.
ಮಲಯಾಳಂ ಬೆಡಗಿ
Pic Credit:Instagram/Honeyrose
ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿರುವ ನಟಿ
ವೀರಸಿಂಹ ರೆಡ್ಡಿ
Pic Credit:Instagram/Honeyrose
ಸದ್ಯ ಬಿಳಿ ಬಣ್ಣದ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ಹನಿರೋಸ್
ಹೊಸ ಫೋಟೋಶೂಟ್
Pic Credit:Instagram/Honeyrose
ನಟಿಯ ಮಾದಕ ಮೈಮಾಟ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಮಾದಕ ಮೈಮಾಟ
Pic Credit:Instagram/Honeyrose
ನಟನೆಗಿಂತಲೂ ತನ್ನ ಸೌಂದರ್ಯದಿಂದಲೇ ಲಕ್ಷಾಂತರ ಜನರ ಮನಕದ್ದಿರುವ ಬೆಡಗಿ.
ಸೌಂದರ್ಯದ ಗಣಿ
Pic Credit:Instagram/Honeyrose
ತನ್ನ 14ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಹನಿರೋಸ್.
ಸಿನಿ ಜರ್ನಿ
Pic Credit:Instagram/Honeyrose
ಮಲಯಾಳಂ ಸೇರಿದಂತೆ ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಹನಿರೋಸ್
ಮಲಯಾಳಂ ಬೆಡಗಿ
Pic Credit:Instagram/Honeyrose
ಶರ್ಟ್ ಬಟನ್ ಬಿಚ್ಚಿ ಫೋಟೋಗೆ ಪೋಸ್ ಕೊಟ್ಟ ತುಪ್ಪದ ಬೆಡಗಿ
ಇಲ್ಲಿ ಕ್ಲಿಕ್ ಮಾಡಿ