01 May 2024

ಗೌನ್ ತೊಟ್ಟು ಹಾಟ್​​ ಫೋಟೋಶೂಟ್​​ನಲ್ಲಿ ಮಿಂಚಿದ ಹನಿರೋಸ್​​

Pic Credit -Instagram

Author :Akshatha Vorkady

ನಟಿ ಹನಿರೋಸ್

ಮಲಯಾಳಂ ನಟಿ ಹನಿರೋಸ್ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

Pic Credit -Instagram

ಬ್ಲೂ ಗೌನ್

ಗಾಢ ಬಣ್ಣದ ಟೈಟ್‌ ಫಿಟ್ ಬ್ಲೂ ಗೌನ್ ಹಾಕ್ಕೊಂಡು ಮಾದಕವಾಗಿ ಫೋಸ್ ನೀಡಿದ್ದಾರೆ.

Pic Credit -Instagram

ಫೋಟೋ ವೈರಲ್‌

ಮಲ್ಲು ಸುಂದರಿ ನಟಿ ಹನಿರೋಸ್‌ ಹಂಚಿಕೊಂಡಿರುವ ಫೋಟೋ ಎಲ್ಲೆಡೆ ವೈರಲ್‌ ಆಗಿದೆ.

Pic Credit -Instagram

ಲೈಕುಗಳ ಸುರಿಮಳೆ

ಈ ಹಾಟ್ ಫೋಟೋಸ್ ಕಂಡು ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ.

Pic Credit -Instagram

ನಟಿ ಹನಿರೋಸ್

ಸಿನಿಮಾಗಳಿಗಿಂತ ಫೋಟೋಶೂಟ್​​ನಲ್ಲೇ ಸಾಕಷ್ಟು ಬ್ಯೂಸಿಯಾಗಿರುವ ಹನಿರೋಸ್​​.

Pic Credit -Instagram

70 ಸಾವಿರ ಲೈಕ್ಸ್

ಎರಡು ದಿನಗಳ ಹಿಂದೆ ಹಂಚಿಕೊಂಡಿರುವ ಫೋಟೋಗೆ 70 ಸಾವಿರಕ್ಕೂ ಅಧಿಕ ಲೈಕ್ಸ್​​ ಬಂದಿದೆ. 

Pic Credit -Instagram

ಮಲಯಾಳಂ ಸಿನಿಮಾ

ಬಾಲನಟಿಯಾಗಿ ಅನೇಕ ಮಲಯಾಳಂ ಸಿನಿಮಾಗಳಲ್ಲಿ ಮಿಂಚಿದ್ದ ಹನಿರೋಸ್​​. 

Pic Credit -Instagram