27 April 2024

ಹೊಸ ಅವತಾರದಲ್ಲಿ ಬಂದ ನಟಿ ಶೃತಿ ಹರಿಹರನ್​​

Pic Credit -Instagram

Author :Akshatha Vorkady

ಶೃತಿ ಹರಿಹರನ್

ಬಹುಭಾಷಾ ನಟಿ ಶೃತಿ ಹರಿಹರನ್‌ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

Pic Credit -Instagram

ಲಂಬಾಣಿ ಕಾಸ್ಟೂಮ್‌

ಲಂಬಾಣಿ ಕಾಸ್ಟೂಮ್‌ ತೊಟ್ಟು ಡಿಫರೆಂಟ್​​ ಸ್ಟೈಲ್​​​ನಲ್ಲಿ ಮಿಂಚಿದ ಶೃತಿ ಹರಿಹರನ್​​.

Pic Credit -Instagram

ಹೊಸ ಅವತಾರ

ನಟಿಯ ಹೊಸ ಅವತಾರಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

Pic Credit -Instagram

ರಾಟೆ ಸಿನಿಮಾ

2015ರಲ್ಲಿ ರಾಟೆ ಸಿನಿಮಾದಲ್ಲಿನ ನಟಿಯ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.

Pic Credit -Instagram

ಬಹುಭಾಷಾ ನಟಿ

ಕನ್ನಡದ ಜೊತೆಗೆ ಮಲಯಾಳಂ, ತಮಿಳು ಚಿತ್ರಗಳಲ್ಲಿ ಖ್ಯಾತಿಗಳಿಸಿರುವ ಶೃತಿ ಹರಿಹರನ್​​.

Pic Credit -Instagram

‘ಸಾರಾಂಶ’

ಕಳೆದ ಫೆಬ್ರವರಿಯಲ್ಲಿ ಶೃತಿ ಹರಿಹರನ್ ಅಭಿನಯದ ‘ಸಾರಾಂಶ’ ಚಿತ್ರ ರಿಲೀಸ್ ಆಗಿತ್ತು.

Pic Credit -Instagram

ಸ್ಟ್ರಾಬೆರ್ರಿ ಸಿನಿಮಾ

ಇದೀಗ ಸ್ಟ್ರಾಬೆರ್ರಿ ಸಿನಿಮಾದಲ್ಲಿ ಅಮೃತ ಪಾತ್ರದ ಮೂಲಕ ಮಿಂಚಲು ರೆಡಿಯಾಗಿರುವ ಶೃತಿ ಹರಿಹರನ್.

Pic Credit -Instagram