26 April 2024

ಡಿವೋರ್ಸ್​​​ ಬಳಿಕ ಮದುವೆಯ  ಗೌನ್​​ನ್ನು ನಟಿ ಸಮಂತಾ ಮಾಡಿದ್ದೇನು ನೋಡಿ!

Pic Credit -Instagram

Author :Akshatha Vorkady

ಬಿಳಿ ಗೌನ್‌

2017ರಲ್ಲಿ ನಾಗ ಚೈತನ್ಯ ಜೊತೆ ಮದುವೆಯಾಗಿದ್ದಾಗ ಸಮಂತ್​​ ಧರಿಸಿದ್ದ ಈ ಬಿಳಿ ಗೌನ್‌.

Pic Credit -Instagram

 ಡಿವೋರ್ಸ್

ಮದುವೆಯಾದ 4 ವರ್ಷಗಳ ನಂತರ, ಸಮಂತಾ ಮತ್ತು ನಾಗ ಚೈತನ್ಯ 2021ರಲ್ಲಿ ಡಿವೋರ್ಸ್ ನೀಡಿದ್ದರು.

Pic Credit -Instagram

ಹೊಸ ವಿನ್ಯಾಸ

ಇದೀಗ ಸಮಂತಾ ಬಟ್ಟೆಗಳ ಮರುಬಳಕೆಯ ಹೆಸರಿನಲ್ಲಿ ವೆಡ್ಡಿಂಗ್​​ ಗೌನಿಗೆ ಹೊಸ ವಿನ್ಯಾಸ  ನೀಡಿದ್ದಾರೆ.

Pic Credit -Instagram

ಮರುಬಳಕೆ

ವೆಡ್ಡಿಂಗ್​ ಗೌನ್​​ ಹರಿದು ಸುಂದರವಾದ ಪಾರ್ಟಿ ಗೌನ್​​ ಆಗಿ ಮರುಬಳಕೆ ಮಾಡಿದ ಸಮಂತಾ.

Pic Credit -Instagram

ಕ್ರೇಶಾ ಬಜಾಜ್

ಕಾಸ್ಟೂಮ್​​ ಡಿಸೈನರ್​​ ಕ್ರೇಶಾ ಬಜಾಜ್ ಬಿಳಿ ಬಣ್ಣದ ಗೌನ್​​ನ್ನು ಕಪ್ಪು ಬಣ್ಣದ ಪಾರ್ಟಿವೇರ್​ ಆಗಿ ವಿನ್ಯಾಸಗೊಳಿಸಿದ್ದಾರೆ.

Pic Credit -Instagram

ಪೋಸ್ಟ್​ಗೆ ಕ್ಯಾಪ್ಶನ್

ನನ್ನ ಹಳೆಯ ಬಟ್ಟೆಗಳನ್ನು ಈ ರೀತಿ ಮರುಬಳಕೆ ಮಾಡುತ್ತಿದ್ದೇನೆ ಎಂದು ನಟಿ ಇನ್​ಸ್ಟಾಗ್ರಾಮ್ ಪೋಸ್ಟ್​ಗೆ ಕ್ಯಾಪ್ಶನ್ ಬರೆದಿದ್ದಾರೆ. 

Pic Credit -Instagram

ಅವಾರ್ಡ್​​ ಫಂಕ್ಷನ್​​

ಇತ್ತೀಚೆಗಷ್ಟೇ ಈ ಕಪ್ಪು ಬಣ್ಣದ ಗೌನ್​ ತೊಟ್ಟು ಅವಾರ್ಡ್​​ ಫಂಕ್ಷನ್​​ನಲ್ಲಿ ಮಿಂಚಿದ್ದ ನಟಿ ಸಮಂತಾ.

Pic Credit -Instagram

ವಿಡಿಯೋ ವೈರಲ್

ಮದುವೆಯ ಗೌನ್​​ನ್ನು ಮರು ವಿನ್ಯಾಸಗೊಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Pic Credit -Instagram