03 March  2024

ಗುಲಾಬಿ ಬಣ್ಣದ ಬಟ್ಟೆಯಲ್ಲಿ ಮಲಯಾಳಿ ಕುಟ್ಟಿ ಹನಿರೋಸ್

Pic Credit - Instagram

Author :Akshatha Vorkady

ಹನಿರೋಸ್

ಮಲಯಾಳಂ ಬೆಡಗಿ ಹನಿರೋಸ್​​ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ. 

Pic Credit - Instagram

ಹನಿರೋಸ್

ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿರುವ ನಟಿ ಹನಿರೋಸ್​​

Pic Credit - Instagram

ಹನಿರೋಸ್

ಸದ್ಯ ಸಿನಿಮಾ ನಟನೆಗಳಿಂತ ಹೆಚ್ಚಾಗಿ ಶಾಪಿಂಗ್​​ ಮಾಲ್​​ಗಳ ಉದ್ಘಾಟನೆಯಿಂದಲೇ ಲಕ್ಷ ಲಕ್ಷ ಸಂಪಾದಿಸುತ್ತಾರೆ.

Pic Credit - Instagram

ಹನಿರೋಸ್

ಹೊಸ ಫೋಟೋಶೂಟ್​​ನನಲ್ಲಿ ನಟಿಯ ಮಾದಕ ಮೈಮಾಟ ಕಂಡು ನೆಟ್ಟಿಗರು ಫುಲ್​​​​ ಫಿದಾ ಆಗಿದ್ದಾರೆ.

Pic Credit - Instagram

ಹನಿರೋಸ್

ನಟನೆಗಿಂತಲೂ ತನ್ನ ಸೌಂದರ್ಯದಿಂದಲೇ ಲಕ್ಷಾಂತರ ಜನರ ಮನಕದ್ದಿರುವ ಬೆಡಗಿ. 

Pic Credit - Instagram

ಹನಿರೋಸ್

ತನ್ನ 14ನೇ ವಯಸ್ಸಿಗೆ ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಹನಿರೋಸ್​.

Pic Credit - Instagram

ಹನಿರೋಸ್

ಮಲಯಾಳಂ ಸೇರಿದಂತೆ ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಹನಿರೋಸ್​​

Pic Credit - Instagram