27 February 2024

ನವಿಲಿನಂತೆ ಮಿಂಚಿದ ತನಿಷಾ ಕುಪ್ಪಂಡ

Pic Credit - Instagram

Author :Akshatha Vorkady

ತನಿಷಾ ಕುಪ್ಪಂಡ 

ಬಿಗ್​​ ಬಾಸ್​​​ ಸುಂದರಿ ತನಿಷಾ ಕುಪ್ಪಂಡ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Pic Credit - Instagram

ಬಿಗ್​​ ಬಾಸ್​​​ ಸುಂದರಿ

ನವಿಲಿನಂತಹ ವಿನ್ಯಾಸದ ಕಾಸ್ಟೂಮ್​​ನಲ್ಲಿ ತನಿಷಾ ಕುಪ್ಪಂಡ ಮಿಂಚಿದ್ದಾರೆ.

Pic Credit - Instagram

ಸೀಸನ್​​​ 10ರ ಸ್ಪರ್ಧಿ

ಬಿಗ್ ಬಾಸ್‌ ಸೀಸನ್​​​ 10ರ ಸ್ಪರ್ಧಿಯಾಗಿ ನೇರಾ ನೇರವಾಗಿ ಟಕ್ಕರ್ ಕೊಡ್ತಿದ ತನಿಷಾ ಕುಪ್ಪಂಡ

Pic Credit - Instagram

'ಬೆಂಕಿ'

ತನಿಷಾ ಕುಪ್ಪಂಡ ಹೆಸರಿಗಿಂತ 'ಬೆಂಕಿ' ಎಂಬ ಹೆಸರಿನ ಮೂಲಕ ಸಖತ್​​​ ಫೇಮಸ್​​ ಆಗಿರುವ ತನಿಷಾ.

Pic Credit - Instagram

ಹೊಸ ಹೊಸ ಫೋಟೋ

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿದ್ದು, ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit - Instagram

ಕನ್ನಡ  ಕಿರುತೆರೆ

ಕನ್ನಡದ  ಕಿರುತೆರೆಯಲ್ಲಿ ಧಾರಾವಾಹಿಯ ಮೂಲಕ ಹಾಗೂ ಕೆಲ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ತನಿಷಾ.

Pic Credit - Instagram

ತನಿಷಾ ಕುಪ್ಪಂಡ 

ಬಿಗ್​ ಬಾಸ್​​​ ಬಳಿಕ ತನಿಷಾ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್​​ಗಳ ಸಂಖ್ಯೆ ಹೆಚ್ಚುತ್ತಾ ಹೋಗಿದೆ.

Pic Credit - Instagram