17 February 2024

 ಕಾರ್ತಿಕ್ ಅಳಿಯನಿಗೆ ಚಿನ್ನದ ಉಂಗುರ ತೊಡಿಸಿದ ತನಿಷಾ ಕುಪ್ಪಂಡ 

Pic Credit - Instagram

Author :Akshatha Vorkady

ತನಿಷಾ ಕುಪ್ಪಂಡ 

ಬಿಗ್​​ ಬಾಸ್​​​ ಸ್ಪರ್ಧಿ ತನಿಷಾ ಕುಪ್ಪಂಡ ಸೋಶಿಯಲ್​ ಮೀಡಿಯಾಗಳಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. 

Pic Credit - Instagram

ಕಾರ್ತಿಕ್‌ ಮಹೇಶ್‌

ಬಿಗ್​​ ಬಾಸ್ ವಿನ್ನರ್​​ ಕಾರ್ತಿಕ್‌  ಅವರ ಚಾಮರಾಜನಗರದ ಅಜ್ಜಿ ಮನೆಗೆ ತೆರಳಿದ ತನಿಷಾ ಕುಪ್ಪಂಡ.

Pic Credit - Instagram

ಕುಟುಂಬದ ಭೇಟಿ

ಕಾರ್ತಿಕ್​ ತಂಗಿ, ತಂಗಿಯ ಮಗು ಹಾಗೂ ಕುಟುಂಬವನ್ನು ಭೇಟಿಯಾದ ತನಿಷಾ ಕುಪ್ಪಂಡ.

Pic Credit - Instagram

ಚಿನ್ನದ ಉಂಗುರ

ಕಾರ್ತಿಕ್ ಅಳಿಯನಿಗೆ ಚಿನ್ನದ ಉಂಗುರ ತೊಡಿಸಿ, ಮುದ್ದಾಡಿದ ತನಿಷಾ ಕುಪ್ಪಂಡ

Pic Credit - Instagram

ಕುಟುಂಬದೊಂದಿಗೆ ಫೋಟೋ

ಕಾರ್ತಿಕ್​​ ಅವರ ಅಮ್ಮ ಹಾಗೂ ಕುಟುಂಬ ಸದಸ್ಯರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ತನಿಷಾ.

Pic Credit - Instagram

ಇನ್ಸ್ಟಾಗ್ರಾಮ್​ ಖಾತೆ

ಸದ್ಯ ಫೋಟೋಗಳನ್ನು ತನಿಷಾ ಅವರ ಅಧಿಕೃತ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

Pic Credit - Instagram

ಜನರ ಮೆಚ್ಚುಗೆ

ಫೋಟೋ ಹಂಚಿಕೊಂಡ ಕೇವಲ 10 ಗಂಟೆಗಳಲ್ಲಿ 30 ಸಾವಿರಕ್ಕೂ ಹೆಚ್ಚಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Pic Credit - Instagram