ಅಳಿಯನ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ಬಿಗ್‌ ಬಾಸ್‌ ವಿನ್ನರ್​​ ಕಾರ್ತಿಕ್​​

13 February 2024

ಅಳಿಯನ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ಬಿಗ್‌ ಬಾಸ್‌ ವಿನ್ನರ್​​ ಕಾರ್ತಿಕ್​​

TV9 Kannada Logo For Webstory First Slide

Pic Credit - Instagram

Author :Akshatha Vorkady

ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿಜೇತ ಕಾರ್ತಿಕ್‌ ಮಹೇಶ್‌  ಹೊಸ ಫೋಟೋ ಹಂಚಿಕೊಂಡಿದ್ದಾರೆ.

ಕಾರ್ತಿಕ್‌ ಮಹೇಶ್‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿಜೇತ ಕಾರ್ತಿಕ್‌ ಮಹೇಶ್‌  ಹೊಸ ಫೋಟೋ ಹಂಚಿಕೊಂಡಿದ್ದಾರೆ. 

Pic Credit - Instagram

ಕಾರ್ತಿಕ್ ತಂಗಿ ವಿಡಿಯೋ ಕಾಲ್ ನಂತರ ‘ಬಡವರ ಮಕ್ಳು ಬೆಳೀಬೇಕು ಕಣ್ರಯ್ಯ’ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿತ್ತು.

ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌

ಕಾರ್ತಿಕ್ ತಂಗಿ ವಿಡಿಯೋ ಕಾಲ್ ನಂತರ ‘ಬಡವರ ಮಕ್ಳು ಬೆಳೀಬೇಕು ಕಣ್ರಯ್ಯ’ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿತ್ತು.

Pic Credit - Instagram

ಕಾರ್ತಿಕ್ ವಿನ್ನರ್‌ ಆಗೋದಕ್ಕೆ ಕಾರಣ ಕೊನೆಯ ವಾರ ತಂಗಿ ಮಾಡಿದ ವಿಡಿಯೋ ಕಾಲ್‌ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು.

ವಿಡಿಯೋ ಕಾಲ್‌

ಕಾರ್ತಿಕ್ ವಿನ್ನರ್‌ ಆಗೋದಕ್ಕೆ ಕಾರಣ ಕೊನೆಯ ವಾರ ತಂಗಿ ಮಾಡಿದ ವಿಡಿಯೋ ಕಾಲ್‌ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. 

Pic Credit - Instagram

ಚಾಮರಾಜನಗರ

ಬಾಣಂತನಕ್ಕಾಗಿ ಚಾಮರಾಜನಗರದಲ್ಲಿರುವ ತಮ್ಮ ಅಜ್ಜಿ ಮನೆಯಿಂದಲೇ ಕಾರ್ತಿಕ್‌ ತಂಗಿ ವಿಡಿಯೋ ಕಾಲ್ ಮಾಡಿದ್ದರು.

Pic Credit - Instagram

ವಿನ್ನರ್‌ ಪಟ್ಟ

ಇದಾದ ಬಳಿಕ ನಟ ಕಾರ್ತಿಕ್​ ಮಹೇಶ್ ಬಿಗ್​ ಬಾಸ್​ ಕನ್ನಡ ಸೀಸನ್​ 10 ರ ವಿನ್ನರ್‌ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.

Pic Credit - Instagram

ವಿನ್ನರ್ ಟ್ರೋಫಿ

ಬಿಗ್ ಬಾಸ್ ಮನೆಯಲ್ಲಿ 113 ದಿನಗಳ ಕಾಲ ಇದ್ದು, ವಿನ್ನರ್ ಟ್ರೋಫಿಯನ್ನು ಗೆದ್ದುಕೊಂಡು ಬಂದವರು ಕಾರ್ತಿಕ್.

Pic Credit - Instagram

ಮುದ್ದಿನ ಅಳಿಯ

ಇದೀಗಾ ತನ್ನ ಮುದ್ದಿನ ಅಳಿಯನೊಂದಿಗೆ ಫೋಟೋಗೆ ಪೋಸ್​​ ಕೊಟ್ಟು, 'ಸಿಂಬ' ಎಂದು ಕ್ಯಾಪ್ಷನ್​​ ಬರೆದಿದ್ದಾರೆ.

Pic Credit - Instagram