06 February 2024

ವರ್ತೂರು ಜೊತೆಗಿನ ಫೋಟೋ ಹಂಚಿಕೊಂಡ ಸುಂದರ ಸಾಲುಗಳನ್ನು ಬರೆದ ತನಿಷಾ ಕುಪ್ಪಂಡ

Pic Credit - Instagram

Author :Akshatha Vorkady

ತನಿಷಾ ಕುಪ್ಪಂಡ

ತನಿಷಾ ಕುಪ್ಪಂಡ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹೊಸ ಫೋಟೋಗಳನ್ನು  ಹಂಚಿಕೊಂಡಿದ್ದಾರೆ. 

Pic Credit - Instagram

ಕಾರ್ಯಕ್ರಮದಲ್ಲಿ ಭಾಗಿ

ವರ್ತೂರು ಸಂತೋಷ್ ಮನೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ತನಿಷಾ ಕುಪ್ಪಂಡ.

Pic Credit - Instagram

ಟ್ರೆಡಿಷನಲ್​​​ ಲುಕ್

ಈ ಕಾರ್ಯಕ್ರಮ ಲಕ್ಷಣವಾಗಿ ಸೀರೆಯುಟ್ಟು ಮದುಮಗಳಂತೆ ಬಂದಿದ್ದ ತನಿಷಾ ಕುಪ್ಪಂಡ.

Pic Credit - Instagram

ತನಿಷಾ ಕುಪ್ಪಂಡ

ಇದೀಗಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಲ ಫೋಟೋಗಳನ್ನು ತನಿಷಾ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Pic Credit - Instagram

ಫೋಟೋ ಕ್ಯಾಪ್ಷನ್

ಪ್ರಪಂಚದ ಅತ್ಯುತ್ತಮ ಮತ್ತು ಸುಂದರವಾದ ವಸ್ತುಗಳನ್ನು ನೋಡಲಾಗುವುದಿಲ್ಲ, ಆದರೆ ಹೃದಯದಿಂದ ಅನುಭವಿಸಬೇಕು ಎಂದು ಕ್ಯಾಪ್ಷನ್​​ ಬರೆದಿದ್ದಾರೆ.

Pic Credit - Instagram

ತನಿಷಾ ಹಾಗೂ ವರ್ತೂರು 

ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ತನಿಷಾ ಹಾಗೂ ವರ್ತೂರು ಸಂತೋಷ್ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿತ್ತು. 

Pic Credit - Instagram

ಅಭಿಮಾನಿಗಳು ಖುಷಿ

ಬಿಗ್ ಬಾಸ್ ಮನೆಯಿಂದ  ಹೊರ ಬಂದ ಬಳಿಕವೂ ವರ್ತೂರು ಹಾಗೂ ತನಿಷಾ ಗೆಳತನ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ.

Pic Credit - Instagram