01 February 2024

ಬಿಗ್​​ ಬಾಸ್​​ ಬಳಿಕ ಭೇಟಿಯಾದ ತನಿಷಾ ಹಾಗೂ ವರ್ತೂರ್ ಸಂತೋಷ್

Pic Credit - Instagram

Author :Akshatha Vorkady

ತನಿಷಾ ಹಾಗೂ ವರ್ತೂರ್  

ದೊಡ್ಮನೆಯಿಂದ ಹೊರಬಂದ ಬಳಿಕ ತನಿಷಾ, ವರ್ತೂರ್ ಭೇಟಿಯಾದ ಫೋಟೋ ವೈರಲ್​​ ಆಗಿದೆ.

Pic Credit - Instagram

ತನಿಷಾ ಕುಪ್ಪಂಡ

ಸ್ವತಃ ಫೋಟೋವನ್ನು ತನಿಷಾ ಅವರು ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

Pic Credit - Instagram

ತನಿಷಾ ಹಾಗೂ ವರ್ತೂರ್  

ಬಿಗ್​ಬಾಸ್ ಮನೆಯಲ್ಲಿ ವರ್ತೂರು ಸಂತೋಷ್, ತನಿಷಾ ಕುಪ್ಪಂಡ ಜೊತೆಗೆ ಆತ್ಮೀಯವಾಗಿದ್ದರು. 

Pic Credit - Instagram

ರೆಸ್ಟೋರೆಂಟ್‌ಗೆ ಭೇಟಿ

ಇದೀಗಾ ತನಿಷಾ ಕುಪ್ಪಂಡ ಮಾಲೀಕತ್ವದ 'ರೆಸ್ಟೋರೆಂಟ್‌'ಗೆ ವರ್ತೂರ್​​ ಸಂತೋಷ್​​ ಭೇಟಿ ನೀಡಿದ್ದಾರೆ.

Pic Credit - Instagram

ತನಿಷಾ ಹಾಗೂ ವರ್ತೂರ್  

'ನಮ್ಮ 'ರೆಸ್ಟೋರೆಂಟ್‌'ಗೆ ಬಂದಿದ್ದಕ್ಕೆ ಧನ್ಯವಾದಗಳು ವರ್ತೂರ್​​' ಎಂದು ತನಿಷಾ ಬರೆದುಕೊಂಡಿದ್ದಾರೆ.

Pic Credit - Instagram

ಮಿಡ್‌ ವೀಕ್‌ ಎಲಿಮಿನೇಷನ್​​

ಬಿಗ್​ಬಾಸ್ ಮನೆಯಲ್ಲಿ ಮಿಡ್‌ ವೀಕ್‌ ಎಲಿಮಿನೇಷನ್​​ನಿಂದಾಗಿ ಹೊರ ಬಂದಿದ್ದ ತನಿಷಾ ಕುಪ್ಪಂಡ.

Pic Credit - Instagram

ವೀಕ್ಷಕರ ಮೆಚ್ಚುಗೆ

ಬಿಗ್​ಬಾಸ್ ಮನೆಯಲ್ಲಿ ವರ್ತೂರು ಸಂತೋಷ್​ ಮತ್ತು ತನಿಷಾ ಅವರ ಆಪ್ತತೆ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

Pic Credit - Instagram