28 January 2024
ಐಷಾರಾಮಿ ರೆಸ್ಟೋರೆಂಟ್ನ ಒಡತಿಯಾದ ಸನ್ನಿ ಲಿಯೋನ್
Pic Credit - Instagram
Author :Akshatha Vorkady
ಸನ್ನಿ ಲಿಯೋನ್
ಉತ್ತರ ಪ್ರದೇಶದ ನೋಯ್ಡಾದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಹೊಸ ರೆಸ್ಟೋರೆಂಟ್ನ ತೆರೆದಿದ್ದಾರೆ.
Pic Credit - Instagram
ಸನ್ನಿ ಲಿಯೋನ್
ಸೌಂದರ್ಯ ವರ್ಧಕಗಳು ಸೇರಿದಂತೆ ಈಗಾಗಲೇ ಅನೇಕ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಸನ್ನಿ.
Pic Credit - Instagram
ಸನ್ನಿ ಲಿಯೋನ್
ಸನ್ನಿ ಲಿಯೋನ್ ಮತ್ತವರ ಪತಿ ಡೇನಿಯಲ್ ವೆಬೆರ್ ನೋಯಿಡಾದಲ್ಲಿ ಚಿಕಲೋಕ ಎಂಬ ಹೆಸರಿನ ರೆಸ್ಟೋರೆಂಟ್ ತೆರೆದಿದ್ದಾರೆ.
Pic Credit - Instagram
ಸನ್ನಿ ಲಿಯೋನ್
ರೆಸ್ಟೋರೆಂಟ್ನ ಅದ್ಧೂರಿ ಒಪನಿಂಗ್ ಈವೆಂಟ್ನಲ್ಲಿ ನಟಿ ಸನ್ನಿಲಿಯೋನ್ ಮಿಂಚಿದ್ದು ಹೀಗೆ.
Pic Credit - Instagram
ಸನ್ನಿ ಲಿಯೋನ್
ಲೆಮೆನ್ ಗ್ರೀನ್ ಬಟ್ಟೆ ಧರಿಸಿ ಮಾದಕ ನೋಟದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸನ್ನಿ ಲಿಯೋನ್
Pic Credit - Instagram
ಸನ್ನಿ ಲಿಯೋನ್
ರೆಸ್ಟೋರೆಂಟ್ ಶುರು ಮಾಡಬೇಕು ಎನ್ನುವ ಸನ್ನಿ ಆಸೆಯನ್ನು ಹೊಂದಿದ್ದ ಸನ್ನಿ ಈಗ ಆಸೆ ಈಡೇರಸಿಕೊಂಡಿದ್ದಾರೆ.
Pic Credit - Instagram
ಸನ್ನಿ ಲಿಯೋನ್
ಸದ್ಯ 5ಗಂಟೆಗಳ ಮುಂಚೆ ಹಂಚಿಕೊಂಡಿರುವ ಈ ಫೋಟೋಗಳು ಇಲ್ಲಿಯವರೆಗೆ 242,838 ಲೈಕ್ಸ್ಗಳನ್ನು ಪಡೆದುಕೊಂಡಿದೆ.
Pic Credit - Instagram
ಸನ್ನಿ ಲಿಯೋನ್
ಇನ್ಸ್ಟಾಗ್ರಾಮ್ನಲ್ಲಿ ಸಖತ್ ಆಕ್ಟೀವ್ ಆಗಿರುವ ಸನ್ನಿ 55 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
Pic Credit - Instagram
ಹೊಸ ಅವತಾರದಲ್ಲಿ ಮಲಯಾಳಿ ಕುಟ್ಟಿ ಹನಿರೋಸ್