ವ್ಯಾಲೆಂಟೈನ್ಸ್​ ಡೇ ಸಮೀಪದಲ್ಲಿ ಜಾನ್ವಿ ಕಪೂರ್​ ಮಿಂಚುತ್ತಿರುವುದು ಹೀಗೆ..

08 Feb 2024

Pic credit - instagram

Author: Madankumar

ಪ್ರೀತಿಯ ಸಂಕೇತವಾದ ಕೆಂಪು ಬಟ್ಟೆ ಧರಿಸಿದ ಖ್ಯಾತ ನಟಿ ಜಾನ್ವಿ ಕಪೂರ್​.

ಕಡುಕೆಂಪು

ಜಾನ್ವಿ ಕಪೂರ್​ ಹಂಚಿಕೊಂಡಿರುವ ಈ ಫೋಟೋಗಳು ಸಖತ್​ ವೈರಲ್​ ಆಗಿವೆ.

ವೈರಲ್​ ಫೋಟೋ

ಸಖತ್​ ಗ್ಲಾಮರಸ್​ ಆಗಿ ಆಗಾಗ ಫೋಟೋಶೂಟ್​ ಮಾಡಿಸುವ ಜಾನ್ವಿ ಕಪೂರ್​.

ಗ್ಲಾಮರಸ್​ ಪೋಸ್​

ಜಾನ್ವಿ ಕಪೂರ್​ ಅವರು ಸ್ಟಾರ್​ ಕಿಡ್​ ಎಂಬ ಕಾರಣಕ್ಕೆ ಟೀಕೆ ಎದುರಾಗುತ್ತದೆ.

ಸ್ಟಾರ್​ ಕಿಡ್​

ಟೀಕೆಗಳ ನಡುವೆಯೂ ಜಾನ್ವಿ ಕಪೂರ್​ಗೆ ಹಲವು ಸಿನಿಮಾಗಳು ಸಿಗುತ್ತಿವೆ.

ಹಲವು ಸಿನಿಮಾ

ಹಲವು ಸ್ಟಾರ್​ ನಟರ ಜೊತೆ ಅಭಿನಯಿಸುವ ಅವಕಾಶ ಪಡೆದ ಜಾನ್ವಿ ಕಪೂರ್​.

ಸ್ಟಾರ್​ಗಳ ಜತೆ

ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಜಾನ್ವಿ ಖ್ಯಾತಿ ಹೊಂದಿದ್ದಾರೆ.

ದೇಶಾದ್ಯಂತ ಫೇಮ್​

ಸೋಶಿಯಲ್​ ಮೀಡಿಯಾ ಬಳಕೆಯಲ್ಲಿ ಜಾನ್ವಿ ಕಪೂರ್ ಆ್ಯಕ್ಟೀವ್​ ಆಗಿದ್ದಾರೆ.

ಸಖತ್​ ಆ್ಯಕ್ಟೀವ್​

Next:ಸೀರೆ ಧರಿಸಿ ಕಣ್ಣು ಕುಕ್ಕುವ ಬಿಗ್​ ಬಾಸ್​ ಬೆಡಗಿ ನಮ್ರತಾ ಗೌಡ