ಸೀರೆ ಧರಿಸಿ ಕಣ್ಣು ಕುಕ್ಕುವ ಬಿಗ್​ ಬಾಸ್​ ಬೆಡಗಿ ನಮ್ರತಾ ಗೌಡ.

01 Feb 2024

Pic credit - instagram

Author: Madankumar

‘ಬಿಗ್ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ಸ್ಪರ್ಧಿಸಿ ಬಂದ ನಮ್ರತಾ ಗೌಡ.

ಸೀಸನ್​ 10 ಸ್ಪರ್ಧಿ

ನಮ್ರತಾ ಗೌಡ ಅವರು ಸೀರೆ ಧರಿಸಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸೀರೆಯ ಸೊಬಗು

ನಮ್ರತಾ ಗೌಡ ಅವರ ಫೋಟೋಗಳನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಫ್ಯಾನ್ಸ್​ ಫಿದಾ

ಬಿಗ್​ ಬಾಸ್​ ಮನೆಯಲ್ಲಿ ಇದ್ದಾಗಲೂ ಅನೇಕ ಬಾರಿ ನಮ್ರತಾ ಗೌಡ ಸೀರೆ ಧರಿಸಿದ್ದರು.

ದೊಡ್ಮನೆಯಲ್ಲೂ

ನಮ್ರತಾ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 10 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ.

1 ಮಿಲಿಯನ್​

ಬಿಗ್​ ಬಾಸ್​ ರಿಯಾಲಿಟಿ ಶೋನಿಂದ ನಮ್ರತಾ ಗೌಡ ಅವರ ಜನಪ್ರಿಯತೆ ಹೆಚ್ಚಾಗಿದೆ.

ಜನಪ್ರಿಯತೆ 

ಕಿರುತೆರೆಯ ಅನೇಕ ಸೀರಿಯಲ್​ಗಳಲ್ಲಿ ನಟಿಸಿ ನಮ್ರತಾ ಗೌಡ ಫೇಮಸ್​ ಆಗಿದ್ದಾರೆ.

ಕಿರುತೆರೆ ನಟಿ

ಬಿಗ್​ ಬಾಸ್​ ಟ್ರೋಫಿ ಗೆಲ್ಲಬೇಕು ಎಂಬ ನಮ್ರತಾ ಗೌಡ ಅವರ ಕನಸು ನನಸಾಗಲೇ ಇಲ್ಲ.

ಕನಸು ಭಗ್ನ

Next:ಒಟಿಟಿಯಲ್ಲಿ ‘ಅನಿಮಲ್’ ಬಂದಿದ್ದಕ್ಕೆ ರಶ್ಮಿಕಾಗೆ ಸಿಕ್ಕಾಪಟ್ಟೆ ಖುಷಿ