ಒಟಿಟಿಯಲ್ಲಿ ‘ಅನಿಮಲ್’ ಬಂದಿದ್ದಕ್ಕೆ ರಶ್ಮಿಕಾಗೆ ಸಿಕ್ಕಾಪಟ್ಟೆ ಖುಷಿ.

29 Jan 2024

Pic credit - instagram

Author: Madankumar

ಜನವರಿ 26ರಿಂದ ಒಟಿಟಿಯಲ್ಲಿ ಅನಿಮಲ್ ಸಿನಿಮಾ ಸ್ಟ್ರೀಮಿಂಗ್ ಶುರು.

ಜ.26ರಂದು 

ನೆಟ್‌ಫ್ಲಿಕ್ಸ್ ಒಟಿಟಿ ಮೂಲಕ 'ಅನಿಮಲ್' ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ.

ನೆಟ್‌ಫ್ಲಿಕ್ಸ್

ನಂ.1 ಟ್ರೆಂಡಿಂಗ್‌ನಲ್ಲಿ 'ಅನಿಮಲ್' ವೀಕ್ಷಣೆ ಕಂಡಿದ್ದು ರಶ್ಮಿಕಾ ಖುಷಿ ನೀಡಿದೆ.

ಟ್ರೆಂಡಿಂಗ್‌ನಲ್ಲಿ

ಈ ಸಿನಿಮಾದ ಯಶಸ್ಸಿನಿಂದ ರಶ್ಮಿಕಾ ಮಂದಣ್ಣ ಜನಪ್ರಿಯತೆ ಹೆಚ್ಚಾಗಿದೆ.

ಭಾರಿ ಫೇಮಸ್

ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಲಭ್ಯವಿದೆ.

ಪ್ಯಾನ್ ಇಂಡಿಯಾ

‘ಅನಿಮಲ್‌’ ಚಿತ್ರದ ದೃಶ್ಯಗಳನ್ನು ಕಂಡು ಕೆಲವು ಮಂದಿ ಟೀಕೆ ಮಾಡಿದ್ದಾರೆ.

ಒಂದಷ್ಟು ಟೀಕೆ

ಟೀಕೆಗಳ ನಡುವೆಯೂ ‘ಅನಿಮಲ್’ ಸಿನಿಮಾ ಸೂಪರ್ ಹಿಟ್ ಆಯಿತು.

ಸೂಪರ್ ಹಿಟ್

ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಶ್ಮಿಕಾ ಮಂದಣ್ಣ ಅವರ ಡಿಮ್ಯಾಂಡ್ ಹೆಚ್ಚಿದೆ.

ಹೆಚ್ಚಿದ ಆಫರ್

Next: ಡೀಪ್​ಫೇಕ್​ ಆರೋಪಿ ಅರೆಸ್ಟ್​; ಪೊಲೀಸರಿಗೆ ರಶ್ಮಿಕಾ ಧನ್ಯವಾದ