ಡೀಪ್​ಫೇಕ್​ ಆರೋಪಿ ಅರೆಸ್ಟ್​; ಪೊಲೀಸರಿಗೆ ರಶ್ಮಿಕಾ ಧನ್ಯವಾದ.

21 Jan 2024

Pic credit - instagram

Author: Madankumar

ರಶ್ಮಿಕಾ ಅವರ ಫ್ಯಾನ್ಸ್​ ಪೇಜ್​ ನೋಡಿಕೊಳ್ಳುತ್ತಿದ್ದ ವ್ಯಕ್ತಿಯಿಂದ ಕೃತ್ಯ.

ಫ್ಯಾನ್ಸ್​​ ಪೇಜ್​

ಕಿಡಿಗೇಡಿಯಿಂದ ರಶ್ಮಿಕಾ ಅವರ ಡೀಪ್​ಫೇಕ್​ ವಿಡಿಯೋ ವೈರಲ್​ ಆಗಿತ್ತು.

ನಕಲಿ ವಿಡಿಯೋ

ಆರೋಪಿ ಏಮಾನಿ ನವೀನ್​ ಎಂಬಾತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಪೊಲೀಸರ ಬಲೆಗೆ

ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಳ್ಳಲು ಡೀಪ್​ಫೇಕ್​ ಮಾಡಿದ್ದ ಆರೋಪಿ.

ಉದ್ದೇಶ ಏನು?

ದೆಹಲಿ ಪೊಲೀಸರಿಗೆ ರಶ್ಮಿಕಾ ಮಂದಣ್ಣ ಅವರು ಧನ್ಯವಾದ ತಿಳಿಸಿದ್ದಾರೆ.

ಧನ್ಯವಾದಗಳು

ಫೋಟೋ ದುರ್ಬಳಕೆ ಮಾಡದಂತೆ ಯುವಕರಿಗೆ ಕಿವಿಮಾತು ಹೇಳಿದ ರಶ್ಮಿಕಾ.

ಹೀಗೆ ಮಾಡಬೇಡಿ

‘ಕ್ರಮ ಕೈಗೊಳ್ಳುತ್ತಾರೆ ಎಂಬುದು ನೆನಪಿರಲಿ’ ಎಂದ ರಶ್ಮಿಕಾ ಮಂದಣ್ಣ.

ನೆನಪಿರಲಿ..

ರಶ್ಮಿಕಾ ಜತೆ ಇತರೆ ಕೆಲವು ನಟಿಯರಿಗೂ ಡೀಪ್​ಫೇಕ್​ನಿಂದ ತೊಂದರೆ ಆಗಿದೆ.

ಇತರೆ ನಟಿಯರಿಗೂ

Next: ಡಿಫರೆಂಟ್​ ಆಗಿದೆ ಅಮಲಾ ಪೌಲ್​ ಪ್ರೆಗ್ನೆನ್ಸಿ ಫೋಟೋಶೂಟ್​