Pic credit - Instagram

Author: Rajesh Duggumane

ಸೂಪರ್ ಆಗಿ ಫೋಟೋಶೂಟ್ ಮಾಡಿಸಿದ ಕಲ್ಯಾಣಿ ಪ್ರಿಯದರ್ಶನ್ 

10 April 2026

ಕಲ್ಯಾಣಿ 

ಲೋಕಃ ಸಿನಿಮಾ ಮೂಲಕ ಕಲ್ಯಾಣಿ ಪ್ರಿಯದರ್ಶ ಅವರ ಖ್ಯಾತಿ ತುಂಬಾನೇ ಹೆಚ್ಚಿದೆ. 

ಮಲಯಾಳಂ ನಟಿ 

ಕಲ್ಯಾಣಿ ಪ್ರಿಯದರ್ಶನ್ ಅವರು ಮಲಯಾಳಂ ನಟಿ. ಅವರಿಗೆ ಅಪಾರ ಜನಪ್ರಿಯತೆ ಸಿಕ್ಕಿದೆ. 

ಹೊಸ ಶೂಟ್ 

ಹೊಸ ಫೋಟೋಶೂಟ್ ಮಾಡಿಸೋ ಮೂಲಕ ಕಲ್ಯಾಣಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಹಿಂಬಾಲಕರು 

ಕಲ್ಯಾಣಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯ ಹಿಂಬಾಲಕರು ಹುಟ್ಟಿದ್ದಾರೆ. 

ಭಿನ್ನ ಸಿನಿಮಾ

ಭಿನ್ನ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸೋದು ಕಲ್ಯಾಣಿ ಅವರ ಸ್ಪೆಷಾಲಿಟಿ. 

ತಂದೆ 

ಕಲ್ಯಾಣಿ ತಂದೆ ಪ್ರಿಯದರ್ಶನ್ ಅವರು ಖ್ಯಾತ ನಿರ್ದೇಶಕರು ಹಾಗೂ ನಿರ್ಮಾಪಕರು. 

ಗ್ಲಾಮರಸ್ 

ಕಲ್ಯಾಣಿ ಅವರು ಸಾಕಷ್ಟು ಗ್ಲಾಮರಸ್ ಆಗಿದ್ದಾರೆ ಎಂದು  ಅನೇಕರು ಹೇಳಿದ್ದಾರೆ.